अर्थ : ಯಾವುದನ್ನು ಪರಿಶೋಧಿಸಲಾಗಿದೆಯೋ ಅಥವಾ ಪರೀಕ್ಷಿಸಲ್ಪಟ್ಟಿದೆಯೋ
उदाहरण :
ಇದು ಪರೀಕ್ಷಿಸಲ್ಪಟ್ಟ ತಂತ್ರ.
पर्यायवाची : ಪರಿಶೋಧಿಸಲಾದ, ಪರಿಶೋಧಿಸಲಾದಂತ, ಪರಿಶೋಧಿಸಲಾದಂತಹ, ಪರಿಶೋಧಿಸಲ್ಪಟ್ಟ, ಪರಿಶೋಧಿಸಲ್ಪಟ್ಟಂತ, ಪರಿಶೋಧಿಸಲ್ಪಟ್ಟಂತಹ, ಪರಿಶೋಧಿಸಿದ, ಪರಿಶೋಧಿಸಿದಂತ, ಪರಿಶೋಧಿಸಿದಂತಹ, ಪರೀಕ್ಷಿಸಲಾದ, ಪರೀಕ್ಷಿಸಲಾದಂತ, ಪರೀಕ್ಷಿಸಲಾದಂತಹ, ಪರೀಕ್ಷಿಸಲ್ಪಟ್ಟ, ಪರೀಕ್ಷಿಸಲ್ಪಟ್ಟಂತ, ಪರೀಕ್ಷಿಸಲ್ಪಟ್ಟಂತಹ, ಪರೀಕ್ಷಿಸಿದಂತ, ಪರೀಕ್ಷಿಸಿದಂತಹ
अन्य भाषाओं में अनुवाद :
अर्थ : ಯಾವುದಾದರೂ ಸಂಗತಿಯ ಕುರಿತಂತೆ ಎಲ್ಲಾ ಆಯಾಮಗಳನ್ನು ಪರಿಶೀಲಿದ ಮೇಲೆ ನಿರ್ಧಾರ ಅಥವಾ ನಿಲುವು ತೆಗೆದುಕೊಳ್ಳುವಿಕೆ
उदाहरण :
ಅವನು ತುಂಬಾ ವಿಚಾರ_ಮಾಡಿದ ಮೇಲೆಯೇ ಆ ಕೆಲಸಕ್ಕೆ ಒಪ್ಪಿಕೊಂಡದ್ದು.
पर्यायवाची : ಆಲೋಚಿಸಿದ, ವಿಚಾರ ಮಾಡಿದ
अन्य भाषाओं में अनुवाद :
अर्थ : ಯಾವುದು ಅಪರೀಕ್ಷಿತವೋ ಅಥವಾ ಒರಹಚ್ಚಿನೋಡಿಲ್ಲವೋ
उदाहरण :
ಅಪರೀಕ್ಷಿತ ವಸ್ತುಗಳನ್ನು ಉಪಯೋಗಿಸುವುದು ಸರಿಯಲ್ಲ.
पर्यायवाची : ಅಪರೀಕ್ಷಿತ, ಅಪರೀಕ್ಷಿತವಾದ, ಅಪರೀಕ್ಷಿತವಾದಂತ, ಅಪರೀಕ್ಷಿತವಾದಂತಹ, ಒರಹಚ್ಚಿನೋಡದ, ಒರಹಚ್ಚಿನೋಡದಂತ, ಒರಹಚ್ಚಿನೋಡದಂತಹ, ಪರೀಕ್ಷಿಸಿದಂತ, ಪರೀಕ್ಷಿಸಿದಂತಹ
अन्य भाषाओं में अनुवाद :
अर्थ : ಯಾವುದನ್ನು ಪರೀಕ್ಷಿಸಲಾಗಿದೆಯೋ
उदाहरण :
ಪರೀಕ್ಷಿಸಿದ ಉತ್ತರ-ಪುಸ್ತಕಗಳನ್ನು ಬೇರೆ ಇಡಿ.
पर्यायवाची : ನೋಡಲ್ಪಟ್ಟ, ನೋಡಲ್ಪಟ್ಟಂತ, ನೋಡಲ್ಪಟ್ಟಂತಹ ಪರೀಕ್ಷೆ ಮಾಡಿದ, ಪರೀಕ್ಷಿಸಲ್ಪಟ್ಟ, ಪರೀಕ್ಷಿಸಲ್ಪಟ್ಟಂತ, ಪರೀಕ್ಷಿಸಲ್ಪಟ್ಟಂತಹ, ಪರೀಕ್ಷಿಸಿದಂತ, ಪರೀಕ್ಷಿಸಿದಂತಹ, ಪರೀಕ್ಷೆ ಮಾಡಿದಂತ, ಪರೀಕ್ಷೆ ಮಾಡಿದಂತಹ
अन्य भाषाओं में अनुवाद :