अर्थ : ನಿರ್ಣಯಿಸಿದ ಅಥವಾ ನಿಯಮಿತವಾಗಿ ಮತ್ತು ಬಹುಷ್ಯ ವೃತ್ತಾ ಕಾರದ ಮಾರ್ಗದಲ್ಲಿ ಹಲವಾರು ವಸ್ತುಗಳು ವಿಶೇಷವಾಗಿ ನಕ್ಷತ್ರ ಚಲಿಸುವುದು, ತಿರುಗುವುದು ಅಥವಾ ಸುತ್ತುವುದು
उदाहरण :
ಭೂಮಿಯು ತನ್ನ ಪರೀದಿಯೊಳಗೆ ಸುತ್ತುತ್ತಿರುವುದು.
पर्यायवाची : ಕಕ್ಷ, ಪರಿಭ್ರಮಣ, ಮಂಡಲ, ವೃತ್ತ ಕ್ಷೇತ್ರ, ಸುತ್ತು
अन्य भाषाओं में अनुवाद :
नियत या नियमित और प्रायः गोलाकार वह मार्ग जिस पर कोई चीज़, विशेषकर खगोलीय पिंड चलती, घूमती या चक्कर लगाती हो।
पृथ्वी अपनी परिधि में घूमती है।The (usually elliptical) path described by one celestial body in its revolution about another.
He plotted the orbit of the moon.अर्थ : ಯಾವುದೇ ಭೂಭಾಗದ ವೃತ್ತದಂತಹ ಆಕೃತಿಯ ಸುತ್ತಳತೆಯ ಭಾಗ
उदाहरण :
ಚುನಾವಣೆಯ ಕಾರಣ ಈ ಪರೀಧಿಯಲ್ಲಿ ನಿಶೇಧಾಜ್ಞೆ ಹೊರಡಿಸಲಾಗಿದೆ.
पर्यायवाची : ಆವರಣರೇಖೆ, ಸುತ್ತುಗೆರೆ
अन्य भाषाओं में अनुवाद :
वृत्त को घेरने वाली गोल रेखा या उसकी लंबाई की नाप।
इस वृत्त की परिधि की गणना करो।The length of the closed curve of a circle.
circumference