सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಮನಸ್ಸನ್ನು ಮುದಗೊಳಿಸುವುದಕ್ಕಾಗಿ ಅಥವಾ ಬೇರೆ ಕಾರಣಕ್ಕಾಗಿ ತಿರುಗಾಡುವ ಕ್ರಿಯೆ
उदाहरण : ಅವನು ಉತ್ತರ ಭಾರತದ ಪ್ರವಾಸ ಮುಗಿಸಿ ನಾಳೆ ಹಿಂತಿರುಗಲಿದ್ದಾನೆ.
पर्यायवाची : ಪ್ರಯಾಣ, ಪ್ರವಾಸ, ಯಾತ್ರೆ, ಸಂಚಾರ
अन्य भाषाओं में अनुवाद :हिन्दी English
मन बहलाने या अन्य किसी कारण से पर्यटक-स्थलों आदि पर घूमने-फिरने की क्रिया।
A journey or route all the way around a particular place or area.
अर्थ : ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವುದು
उदाहरण : ನಮ್ಮ ಪ್ರಯಾಣ ಸುಖಕರವಾಗಿ ಮುಗಿಯಿತು.
पर्यायवाची : ಪಯಣ, ಪ್ರಯಾಣ, ಪ್ರವಾಸ, ಯಾತ್ರೆ
एक स्थान से दूसरे दूरवर्ती स्थान तक जाने की क्रिया।
The act of traveling from one place to another.
इंस्टॉल करें