अर्थ : ಯಾರೋ ಒಬ್ಬರಿಗೆ ಯಾವುದೇ ಪ್ರಕಾರದ ಪ್ರಶಿಕ್ಷಿಣ ದೊರೆತಿರುವುದು
उदाहरण :
ಈ ಕೆಲಸಕ್ಕಾಗಿ ಒಬ್ಬ ಪ್ರಶಿಕ್ಷಿತ ವ್ಯಕ್ತಿಯ ಅವಶ್ಯಕತೆಯಿದೆ.
पर्यायवाची : ಕಲಿತವ, ಕೈ ಪಳಗಿದ, ಪ್ರಶಿಕ್ಷಿತ, ಶಿಕ್ಷಣ ಪಡೆದವ, ಶಿಕ್ಷಿತ
अन्य भाषाओं में अनुवाद :
जिसे किसी प्रकार का प्रशिक्षण मिला हो।
इस काम के लिए एक प्रशिक्षित व्यक्ति की आवश्यकता है।अर्थ : ಯಾವುದಾದರೂ ವಸ್ತು ಸಂಗತಿಯಲ್ಲಿ ಈಗಾಗಲೇ ಅಭ್ಯಾಸ ಆಗಿರುವಿಕೆ
उदाहरण :
ರೈತನೊಬ್ಬ ಈಗಾಗಲೇ ಉಳುಮೆಯಲ್ಲಿ ಅಭ್ಯಾಸವಾದ ಎತ್ತುಗಳನ್ನು ಕೊಂಡನು.
पर्यायवाची : ಅಭ್ಯಾಸವಾದ, ಅಭ್ಯಾಸವಾದಂತ, ಅಭ್ಯಾಸವಾದಂತಹ, ಒಗ್ಗಿದ, ಒಗ್ಗಿದಂತ, ಒಗ್ಗಿದಂತಹ, ಪಳಗಿದಂತ, ಪಳಗಿದಂತಹ
अन्य भाषाओं में अनुवाद :