अर्थ : ಪದೇ ಪದೇ ಕೆಲಸವನ್ನು ಮಾಡಿ ಅದರಲ್ಲಿ ಕೈ ಪಳಗುವ ಕ್ರಿಯೆ
उदाहरण :
ತಂದೆಯ ಜೊತೆ ಕೆಲಸ ಮಾಡಿ-ಮಾಡಿ ಅವನು ತನ್ನ ಕೈ ಪಳಗಿಸುಕೊಂಡಿದ್ದಾನೆ.
पर्यायवाची : ಅಭ್ಯಾಸ ಮಾಡು
अन्य भाषाओं में अनुवाद :
बार-बार करके हाथ को किसी कार्य में अभ्यस्त करना।
पिता के साथ काम कर-करके उसने अपना हाथ भी बैठा लिया है।अर्थ : ವಿಶೇಷವಾಗಿ ಪರಿಣಿತಿ ಕೊಟ್ಟು ತಯಾರುಮಾಡುವ ಕ್ರಿಯೆ
उदाहरण :
ಈ ನಾಯಿಗೆ ಪೋಲೀಸರಿಂದ ತರಬೇತಿ ಕೊಡಲಾಗಿದೆ.
पर्यायवाची : ತರಬೇತಿ ಕೊಡು
अन्य भाषाओं में अनुवाद :
विशेष रूप से सिखाकर तैयार करना।
इस कुत्ते को पुलिस द्वारा प्रशिक्षित किया गया है।