पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪವಿತ್ರವಾದ शब्द का अर्थ तथा उदाहरण पर्यायवाची एवम् विलोम शब्दों के साथ।

ಪವಿತ್ರವಾದ   ನಾಮಪದ

अर्थ : ಸ್ವರ್ಗ ಪ್ರಾಪ್ತಿ ಮತ್ತು ಶುಭ ಫಲವನ್ನು ನೀಡುವಂತಹ ಕಾರ್ಯ

उदाहरण : ದೀನ ದಲಿತರ ಸೇವೆಯನ್ನು ಮಾಡುವುದು ಧಾರ್ಮಿಕವಾದ ಅಥವಾ ಪುಣ್ಯದ ಕೆಲಸ.

पर्यायवाची : ಒಳ್ಳೆಯ ನಡತೆ, ಕರ್ತವ್ಯ, ಧರ್ಮ, ಧಾರ್ಮಿಕ ಕಾರ್ಯ, ಧಾರ್ಮಿಕ ಕೆಲಸ, ನ್ಯಾಯಬುದ್ಧಿ, ಪವಿತ್ರ ಕಾರ್ಯ, ಪವಿತ್ರ ಕೆಲಸ, ಪುಣ್ಯ, ಪುಣ್ಯ ಕರ್ಮ, ಪುಣ್ಯ ಕಾರ್ಯ, ಪುಣ್ಯ ಕೆಲಸ, ಪ್ರಾಮಾಣಿಕತನ, ಪ್ರಾಮಾಣಿಕತೆ, ಸತ್ಯನಿಷ್ಠೆ, ಸದಾಚಾರ, ಸದ್ವಿವೇಕ


अन्य भाषाओं में अनुवाद :

परोपकार, दान, सेवा आदि कार्य जो शुभ फल देते हैं।

दीन-दुखियों की सेवा ही सबसे बड़ा धर्म है।
ईमान, धरम, धर्म, धार्मिक कृत्य, पवित्रकर्म, पुण्य, पुण्य कर्म, पुन्न, पुन्य

ಪವಿತ್ರವಾದ   ಗುಣವಾಚಕ

अर्थ : ಧಾರ್ಮಿಕವಾಗಿ ಶುದ್ದವಾಗಿರುವ ಅದರ್ಮವಿಲ್ಲದ ಸ್ಥಳ ಅಥವಾ ವ್ಯಕ್ತಿಯ ಗುಣ

उदाहरण : ಕಾಶಿಯು ಒಂದು ಪವಿತ್ರವಾದ ಸ್ಥಳ ಎಂದು ಹಿಂದುಗಳು ನಂಬುತ್ತಾರೆ.

पर्यायवाची : ಪುಣ್ಯವಾದ, ಪುನೀತವಾದ, ಪೂಜನೀಯವಾದ


अन्य भाषाओं में अनुवाद :

जो धर्म के अनुसार शुद्ध या महत्व का हो।

काशी एक पवित्र स्थान है।
पवित्र, पाक, पाक़ीज़ा, पाकीजा, पावन, पुण्य, पुनीत, पूत, पूता, मुकद्दस, मुक़द्दस, मेध्य, शुद्ध

चौपाल