अर्थ : ಕೋಡುಗಳಿರುವ ನಾಲ್ಕು ಕಾಲುಗಳ ಪ್ರಾಣಿಯ ಪಾದದ ಕೆಳಗಿ ಭಾಗ ಅದು ಮಧ್ಯದಲ್ಲಿ ತೂತುಗಳಿರುತ್ತವೆ
उदाहरण :
ಗದ್ದೆಯ ಎಲ್ಲಾ ಜಾಗದಲ್ಲಿ ದನಗಳ ಕಾಲಿನ ಗೊರಸಿನ ಗುರುತುಗಳಿವೆ.
पर्यायवाची : ಖುರ, ಗೊರಸು, ದನಗಳ ಕಾಲಿನ ಗೊರಸು
अन्य भाषाओं में अनुवाद :
The foot of an ungulate mammal.
hoof