सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ನಾಲ್ಕು ಕಡೆಗಳಿಂದ ಸುತ್ತಲಟ್ಟಿರುವ ಮೈದಾನ
उदाहरण : ಹಸುಗಳನ್ನು ದನದ ಹಟ್ಟಿಯಲ್ಲಿ ಕಟ್ಟಲಾಗಿದೆ.
पर्यायवाची : ಕೊಟ್ಟಿಗೆ, ದನಗಳ ಹಟ್ಟಿ
अन्य भाषाओं में अनुवाद :हिन्दी
चारों ओर से घिरा हुआ बड़ा मैदान।
अर्थ : ಸಾಕುವ ಪ್ರಾಣಿಗಳು ಇರುವಂತಹ ಸ್ಥಳ
उदाहरण : ಕೊಟ್ಟಿಗೆಯನ್ನು ಪ್ರತಿದಿನ ಸ್ವಚ್ಛಮಾಡಬೇಕು.
पर्यायवाची : ಕೊಟ್ಟಿಗೆ, ಗೋಶಾಲೆ, ದನದಹಟ್ಟಿ, ಹಟ್ಟಿ
अन्य भाषाओं में अनुवाद :हिन्दी English
पालतू पशुओं के रहने का स्थान।
An outlying farm building for storing grain or animal feed and housing farm animals.
इंस्टॉल करें