अर्थ : ವಿಶೇಷವಾದ ಜ್ಞಾನವಿರುವವ
उदाहरण :
ವನಸ್ಪತಿ ವಿಜ್ಞಾನದಲ್ಲಿ ರಾಮನಿಗೆ ಇರುವ ಪಾಂಡಿತ್ಯವು ಎಲ್ಲರನ್ನೂ ಪ್ರಭಾವಗೊಳಿಸಿದೆ.
पर्यायवाची : ತಜ್ಞಾತೆ, ಪ್ರಾವೀಣ್ಯ
अन्य भाषाओं में अनुवाद :
विशेषज्ञ होने की अवस्था या भाव।
वनस्पति विज्ञान में राम की विशेषज्ञता सबको प्रभावित करती है।The special line of work you have adopted as your career.
His specialization is gastroenterology.अर्थ : ಜ್ಞಾನವಿರುವಿಕೆಯನ್ನು ಸೂಚಿಸುವುದು
उदाहरण :
ಅವರು ನನಗೆ ವಿದ್ಯೆ ನೀಡಿದ ಗುರುಗಳು.
पर्यायवाची : ಓದು, ಜ್ಞಾನ, ತಿಳುವಳಿಕೆ, ವಿದ್ಯೆ
अन्य भाषाओं में अनुवाद :
Profound scholarly knowledge.
encyclopaedism, encyclopedism, eruditeness, erudition, learnedness, learning, scholarshipअर्थ : ಮೋಕ್ಷದ ಪ್ರಾಪ್ತಿ ಅಥವಾ ಪರಮ-ಪುರುಷಾರ್ಥವನ್ನು ಸಿದ್ಧಿಮಾಡಿಕೊಳ್ಳುವ ಜ್ಞಾನ
उदाहरण :
ವಿದ್ಯೆಯ ಅಭಾವದಿಂದ ಜನರು ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸ ಬೇಕಾಗುತ್ತದೆ.
पर्यायवाची : ಜ್ಞಾನ, ಬುದ್ಧಿ, ವಿದ್ಯೆ
अन्य भाषाओं में अनुवाद :
मोक्ष की प्राप्ति या परम-पुरुषार्थ की सिद्धि करने वाला ज्ञान।
विद्या के अभाव में जीव जन्म-मरण के फेरे में पड़ा रहता है।