पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪಾಕಶಾಲೆ शब्द का अर्थ तथा उदाहरण पर्यायवाची एवम् विलोम शब्दों के साथ।

ಪಾಕಶಾಲೆ   ನಾಮಪದ

अर्थ : ಆಹಾರಊಟವನ್ನು ತಯಾರಿಸುವ ಕೋಣೆ ಅಥವಾ ಸ್ಥಾನ

उदाहरण : ಸೀತಾ ಅಡುಗೆಮನೆಯಲ್ಲಿ ಅಡುಗೆಯ ಸಾಮಗ್ರಿಯನ್ನು ವ್ಯವಸ್ಥಿತವಾಗಿರುಸುತ್ತಿದ್ದಳು.

पर्यायवाची : ಅಡಿಗೆ ಕಕ್ಷೆ, ಅಡಿಗೆ ಕೊಠಡಿ, ಅಡಿಗೆ ಕೋಣೆ, ಅಡಿಗೆ ಗೃಹ, ಅಡಿಗೆ ಮನೆ, ಅಡಿಗೆ-ಮನೆ, ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವ ಮನೆ, ಪಾಕ ಗೃಹ, ಭೋಜನ ಗೃಹ, ಭೋಜನಾಲಯ


अन्य भाषाओं में अनुवाद :

भोजन बनाने का कमरा या स्थान।

सीता रसोईघर में भोजन सामग्री को सुव्यवस्थित कर रही है।
चौका, पचनागार, पाकशाला, पाकागार, बावर्चीख़ाना, भक्तशाला, भोजनगृह, भोजनालय, महानस, रसवती, रसोई, रसोई कक्ष, रसोई घर, रसोईगृह, रसोईघर

A room equipped for preparing meals.

kitchen

अर्थ : ಅಡುಗೆ ಮಾಡುವ ಮನೆ

उदाहरण : ಗೀತ ಅಡುಗೆ ಮನೆಯಲ್ಲಿ ಬಂದ ಅತಿಥಿಗಳಿಗೆ ಅಡುಗೆಯನ್ನು ಮಾಡುತ್ತಿದ್ದಾಳೆ.

पर्यायवाची : ಅಡುಗೆ ಮನೆ, ಬಾಣಸ


अन्य भाषाओं में अनुवाद :

वह कमरा या स्थान जहाँ भोजन किया जाता है।

गीता भोजनगृह में अतिथियों को भोजन करा रही है।
भोजन कक्ष, भोजनगृह

A room used for dining.

dining room, dining-room

चौपाल