अर्थ : ಯಾವುದೇ ಸಂಪತ್ತುಗಳಿಲ್ಲದ ಮನುಷ್ಯನ ಅವಸ್ಥೆ ಅಥವಾ ಪಡೆದ ಸಾಲವನ್ನು ತೀರಿಸಲಾರದ ಅಸಾಯಕ ಸ್ಥಿತಿ
उदाहरण :
ನಷ್ಟದಿಂದಾಗಿ ಬ್ಯಾಂಕು ದಿವಾಳಿ ಹೊಂದಿದೆ ಎಂಬ ಸುದ್ದಿ ಕೇಳಿ ಗ್ರಾಹಕರು ದಿಗಿಲುಗೊಂಡಿದ್ದಾರೆ.
पर्यायवाची : ದಿವಾಳಿ, ದಿವಾಳಿತನ, ನಾದಾರಿತನ
अन्य भाषाओं में अनुवाद :
Inability to discharge all your debts as they come due.
The company had to declare bankruptcy.