सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಕೆಟ್ಟ ಕೆಲಸಗಳನ್ನು ಮಾಡುವವ ಅಥವಾ ನೀಚ ಕೆಲಸಗಳಲ್ಲಿ ತೊಡಗಿಕೊಂಡವ
उदाहरण : ದುಷ್ಕರ್ಮಿಯೊಬ್ಬ ಮಹಿಳೆಯೊಬ್ಬಳನ್ನು ಅಪಹರಿಸಿ ಕೊಂದುಹಾಕಿದ್ದಾನೆ.
पर्यायवाची : ಅಧರ್ಮಿ, ಕೆಟ್ಟವ, ದುರುಳ, ದುರ್ನಡತೆಯ, ದುಷ್ಕರ್ಮಿ, ನೀಚ
अन्य भाषाओं में अनुवाद :हिन्दी English
दुष्कर्म करनेवाला या जो अच्छा कर्म न करता हो।
Morally bad in principle or practice.
इंस्टॉल करें