अर्थ : ಪರಿಶ್ರಮ ಪಡುವ ವ್ಯಕ್ತಿ
उदाहरण :
ಪರಿಶ್ರಮಿಗಳಿಗೆ ತಕ್ಕ ಪ್ರತಿಫಲ ಸಿಗುತ್ತದೆ.
पर्यायवाची : ಉತ್ಸಾಹಿ, ಉದ್ಯೋಗಶೀಲ, ಕಷ್ಟಪಡುವವ, ದುಡಿಯುವವ, ಪರಿಶ್ರಮ ಮಾಡುವವ, ಪರಿಶ್ರಮ-ಮಾಡುವವ, ಪರಿಶ್ರಮಿ, ಸತತೋದ್ಯೋಗಿ
अन्य भाषाओं में अनुवाद :
One who works strenuously.
toilerअर्थ : ಆ ಹಣವನ್ನು ಯಾರು ಪರಿಶ್ರಮವನ್ನು ಪಟ್ಟಿದ್ದಾರೋ ಅದರ ಬದಲಾಗಿ ಹಣದ ಅಥವಾ ಪಾರಿತೋಷಕದ ರೂಪದಲ್ಲಿ ನೀಡುತ್ತಾರೆ
उदाहरण :
ಒಳ್ಳೆಯ ಪರಿಶ್ರಮಿಕಷ್ಟಜೀವಿಗಳಿಂದ ಮಾತ್ರ ಒಂದು ಅದ್ಭುತವಾದ ಶಿಲೆಯನ್ನು ನಿರ್ಮಿಸಲು ಸಾಧ್ಯ.
पर्यायवाची : ಕಷ್ಟಜೀವಿ, ಪರಿಶ್ರಮಿ, ಪ್ರಾಯಾಸ ಹೊಂದುವವ
अन्य भाषाओं में अनुवाद :
वह धन जो किसी को कुछ परिश्रम करने पर उसके बदले या पारितोषिक आदि के रूप में दिया जाता है।
उचित पारिश्रमिक न मिलने के कारण श्रमिकों ने हड़ताल कर दी।Compensation received by virtue of holding an office or having employment (usually in the form of wages or fees).
A clause in the U.S. constitution prevents sitting legislators from receiving emoluments from their own votes.अर्थ : ಅವನು ಬೇರೆಯವರಿಗೋಸ್ಕರ ಶಾರೀರಿಕವಾಗಿ ಶ್ರಮದ ಕೆಲಸವನ್ನು ಮಾಡಿ ಅದರಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ
उदाहरण :
ಕೂಲಿಯವನು ಕಾಲುವೆ ಅಥವಾ ನಾಲೆ ಅಗೆಯುವ ಕೆಲಸ ಮಾಡುತ್ತಿದ್ದಾನೆ.
पर्यायवाची : ಆಳು, ಕಾರ್ಮಿಕ, ಕೂಲಿ, ಕೂಲಿಯವ, ಕೆಲಸಗಾರ, ಪರಿಶ್ರಮಿಕ, ಶ್ರಮಜೀವಿ, ಶ್ರಮಿಕ
अन्य भाषाओं में अनुवाद :
An employee who performs manual or industrial labor.
working man, working person, workingman, workman