अर्थ : ಯಾರನ್ನಾದರೂ ಯಾವುದನ್ನಾದರೂ ಕಷ್ಟದಿಂದ ಸಂಕಷ್ಟದಿಂದ ಅಥವಾ ಅಪಾಯದಿಂದ ಹೊರಬರುವಂತೆ ಸಹಾಯ ಮಾಡುವಿಕೆ
उदाहरण :
ಅವರು ನನ್ನ ಕಷ್ಟದಿಂದ ಪಾರುಮಾಡಿ ನನ್ನ ಪಾಲಿಗೆ ದೇವರೆ ಆಗಿದ್ದಾರೆ.
पर्यायवाची : ಬಿಡುಗಡೆಗೊಳಿಸು, ವಿಮೋಚನೆ ಮಾಡಿಸು
अन्य भाषाओं में अनुवाद :
Recovery or preservation from loss or danger.
Work is the deliverance of mankind.अर्थ : ಕಷ್ಟ ಅಥವಾ ಸಂಕಟದಿಂದ ಯಾರನ್ನಾದರೂ ಮುಕ್ತಗೊಳಿಸುವ ಪ್ರಕ್ರಿಯೆ
उदाहरण :
ಈ ಕಷ್ಟದಿಂದ ನನ್ನನ್ನು ಪಾರು ಮಾಡಿದ್ದಕ್ಕೆ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
पर्यायवाची : ಕಾಪಾಡು, ಪಾರು ಮಾಡು, ಮುಕ್ತರಾಗು, ಮುಕ್ತಿಗೊಳಿಸು, ರಕ್ಷಿಸು
अन्य भाषाओं में अनुवाद :
कष्ट या संकट से किसी को उबारना या मुक्त करना।
इस मुसीबत से आपने ही मुझे तारा है, मैं आपका बहुत आभारी हूँ।