अर्थ : ದಾಳಿ ಮಾಡಲು ಅಥವಾ ಯಾರದ್ದೂ ವಿರುದ್ಧ ಕೆಲಸ ಮಾಡಲು ಅನುಕೂಲವಾಗುವ ಅವಕಾಶವನ್ನು ಹುಡುಕುತ್ತಿರುವುದು
उदाहरण :
ಗಡಿಯನ್ನು ದಾಟಲು ಶತ್ರುಗಳು ಹೊಂಚು ಹಾಕುತ್ತಿದ್ದರು
पर्यायवाची : ತಂತ್ರ, ಸಂಚು, ಹೊಂಚು
अन्य भाषाओं में अनुवाद :
The act of concealing yourself and lying in wait to attack by surprise.
ambuscade, ambush, lying in wait, trapअर्थ : ಬೇರೆಯವರ ವಿರುದ್ದ ದ್ವೇಷ ಅಥವಾ ಕೋಪಕ್ಕೆ ಮಾಡುವ ಸಂಚು
उदाहरण :
ಸರಕಾರ ಉರುಳಿಸಲು ವಿರುದ್ದ ಪಕ್ಷವು ಒಳಸಂಚನ್ನು ಹೂಡಿದೆ.
अन्य भाषाओं में अनुवाद :
अर्थ : ಮೋಸದಿಂದ ರಚಿಸಿರುವುದು
उदाहरण :
ಚಕ್ರ-ವ್ಯೂಹವನ್ನು ರಚಿಸಿದ್ದು ಒಂದು ಷಟ್ ಯಂತ್ರವಾಗಿತ್ತು.
पर्यायवाची : ಒಳಸಂಚು, ಷಟ್ - ಯಂತ್ರ, ಷಟ್ ಯಂತ್ರ, ಷಡ್ಯಂತ್ರ
अन्य भाषाओं में अनुवाद :