अर्थ : ಕೂರಲು ಅನುವಾಗುವಂತೆ ತಯಾರು ಮಾಡಲಾದ ಒಂದು ವಸ್ತು ಅಥವಾ ಸ್ಥಳ
उदाहरण :
ಗುರೂಜಿಯವರು ಆಸನದಲ್ಲಿ ಆಸೀನರಾಗಿ ಪ್ರವಚನವನ್ನು ಆರಂಭಿಸಿದರು.
पर्यायवाची : ಆಸನ
अन्य भाषाओं में अनुवाद :
वह वस्तु जिस पर बैठा जाता हो।
गुरुजी के स्वागत में बच्चे अपना आसन छोड़कर खड़े हो गये।अर्थ : ಉದ್ಯೋಗಿ, ವ್ಯಾಪಾರಿ ಮೊದಲಾದವರು ಕುಳಿತುಕೊಳ್ಳುವ ಆಸನ
उदाहरण :
ಅಂಗಡಿಯ ಮಾಲೀಕನು ಪೀಠದ ಮೇಲೆ ಕುಳಿತು ಸಾಮಾನಿನ ಚೀಟಿಯನ್ನು ಬರೆಯುತ್ತಿದ್ದಾನೆ.
पर्यायवाची : ಆಸನ
अन्य भाषाओं में अनुवाद :
व्यवसायी, दुकानदार आदि के बैठने का आसन।
दुकानदार गद्दी पर बैठकर सामानों की सूची तैयार कर रहा था।A soft bag filled with air or a mass of padding such as feathers or foam rubber etc..
cushionअर्थ : ಕುಳಿತುಕೊಳ್ಳುವುದಕ್ಕಾಗಿ ಮರ, ಲೋಹ ಮೊದಲಾದವುಗಳಿಂದ ಮಾಡಿರುವ ಚಿಕ್ಕ ಮತ್ತು ಉದ್ದವಾದ ಆಸನ
उदाहरण :
ಅತಿಥಿಗಳು ಪೀಠದ ಮೇಲೆ ಕುಳಿತು ಭೋಜನ ಮಾಡುತ್ತಿದ್ದಾರೆ.
पर्यायवाची : ಆಸನ, ಕೂಡ್ರುವ ಮಣೆ, ಮಣೆ, ಹಲಿಗೆ
अन्य भाषाओं में अनुवाद :
अर्थ : ಚಿಕ್ಕ ಪೀಠ
उदाहरण :
ಮರಗೆಲಸದವನು ಮಗುವಿಗಾಗಿ ಒಂದು ಪೀಠವನ್ನು ಮಾಡಿದನು.
पर्यायवाची : ಕೂಡ್ರುವ ಮಣೆ, ಮಣೆ
अन्य भाषाओं में अनुवाद :