पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪೀಳಿಗೆ शब्द का अर्थ तथा उदाहरण पर्यायवाची एवम् विलोम शब्दों के साथ।

ಪೀಳಿಗೆ   ನಾಮಪದ

अर्थ : ವಂಶ ಪಾರಂಪರ್ಯದಲ್ಲಿ ತಂದೆ, ತಾತ, ಮುತ್ತಾತ ಮೊದಲಾದವರು ಅಥವಾ ಮಗ, ಮೊಮ್ಮಗ, ಮರಿ ಮೊಮ್ಮಗ ಮೊದಲಾದವರ ವಿಚಾರವಾಗಿ ಗಣನೆಯ ಕ್ರಮದಲ್ಲಿನ ಸ್ಥಾನ

उदाहरण : ಮೂರು ತಲೆ ಮಾರುಗಳ ನಂತರ ನಮ್ಮ ಮನೆಯಲ್ಲಿ ಹಣ್ಣು ಮಗುವಿನ ಜನ್ಮವಾಗಿದೆ.

पर्यायवाची : ತಲೆ ಮಾರು, ವಂಶ, ವಂಶ ಪರಂಪರೆ


अन्य भाषाओं में अनुवाद :

वंश परंपरा में किसी के बाप, दादे, परदादे आदि या बेटे, पोते, परपोते आदि के विचार से गणना-क्रम में कोई स्थान।

तीन पीढ़ियों के बाद हमारे घर किसी कन्या का जन्म हुआ।
पीढ़ी, पुश्त

Group of genetically related organisms constituting a single step in the line of descent.

generation

अर्थ : ಯಾವುದಾದರು ಜಾತಿ, ದೇಶ ಅಥವಾ ಸಮಾಜದ ಎಲ್ಲಾ ಜನರು ಯಾವುದಾದರು ವಿಶಿಷ್ಟ ಕಾಲದಲ್ಲಿ ಪ್ರಾಯಶಃ ಸ್ವಲ್ಪ ಮುಂದೆ-ಹಿಂದೆ ಜನ್ಮವನ್ನು ಪಡೆದು ಜೊತೆಯಲ್ಲಿಯೇ ಇರುತ್ತಾರೆ ಅಥವಾ ಯಾವುದಾದರು ವಿಶಿಷ್ಟ ಸಮಯದ ಆ ಎಲ್ಲಾ ಜನ ಸಮುದಾಯದ ವಯಸ್ಸಿನಲ್ಲಿ ಹೆಚ್ಚಿನ ಅಂತರವಿಲ್ಲದಂತಹ

उदाहरण : ಹೊಸ ಮತ್ತು ಹಳೆಯ ಪೀಳಿಗೆಯ ಯೋಚನೆಗಳಲ್ಲಿ ಬಹಳಷ್ಟು ಅಂತರವಿರುತ್ತದೆ.

पर्यायवाची : ತಲೆ ಮಾರು, ವಂಶ


अन्य भाषाओं में अनुवाद :

किसी जाति, देश या समाज के वे सब लोग जो किसी विशिष्ट काल में प्रायः कुछ आगे-पीछे जन्म लेकर साथ ही रहते हों या किसी विशिष्ट समय का वह सारा जन समुदाय जिनकी उम्र में अधिक अंतर न हो।

नई और पुरानी पीढ़ी की सोच में फ़र्क़ तो होता ही है।
पीढ़ी

चौपाल