सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ವ್ಯರ್ಥವಾಗಿ ಆಕಡೆ-ಈಕಡೆ ಸುತ್ತಾಡುವವನು
उदाहरण : ಪೋಕರಿಗಳ ಜೊತೆ ಸೇರಿ ನಿಮ್ಮ ಮಗನೂ ಪೋಕರಿಯಾಗಿದ್ದಾನೆ.
पर्यायवाची : ಠಕ್ಕ, ತುಂಟ, ದುಷ್ಟ, ನೀಚ, ಪೋಕರಿ, ಲುಚ್ಚ
अन्य भाषाओं में अनुवाद :हिन्दी
वह जो व्यर्थ ही इधर-उधर घूमता रहता है।
अर्थ : ಯಾರು ವ್ಯರ್ಥವಾಗಿ ಆಕಡೆ-ಈಕಡೆ ತಿರುಗಾಡುತ್ತಾರೋ
उदाहरण : ರಮೇಶನು ಪುಂಡ ಹುಡುಗರಿಂದ ಹಿಂಸೆಯನ್ನು ಅನುಭವಿಸಿ ಬೇಸತ್ತಿದ್ದಾನೆ.
पर्यायवाची : ಪೋಕರಿ, ಲುಚ್ಚ
जो व्यर्थ ही इधर-उधर घूमता रहता है।
इंस्टॉल करें