अर्थ : ಹಿಂದೂಗಳ ಹದಿನೆಂಟು ಆಖ್ಯಾನವರ್ಣನೆ ಅಥವಾ ಧರ್ಮಗ್ರಂಥದಲ್ಲಿ ಸೃಷ್ಠಿಯ ಉತ್ಪತ್ತಿ, ಲಯ ಮತ್ತು ಪ್ರಾಚೀನ ಋಷಿಗಳು ಮತ್ತು ರಾಜವಂಶ ಮೊದಲಾದವುಗಳ ವೃತ್ತಾಂತ ಮತ್ತು ದೇವ-ದೇವತೆಗಳ, ಪುಣ್ಯಕ್ಷೇತ್ರಗಳ ಮಹಾತ್ಮೆಗಳು ಇರುವಂತಹ
उदाहरण :
ಪುರಾಣ ಹಿಂದೂಗಳ ಪ್ರಾಚೀನ ಧರ್ಮಗ್ರಂಥ.
अन्य भाषाओं में अनुवाद :
हिंदुओं के वे अठारह धार्मिक आख्यान या धर्मग्रंथ जिनमें सृष्टि की उत्पत्ति,लय और प्राचीन ऋषियों तथा राजवंशों आदि के वृत्तांत और देवी-देवताओं,तीर्थों के माहात्म्य हैं।
पुराण हिन्दुओं के प्राचीन धर्मग्रंथ हैं।A body of 18 works written between the first and 11th centuries and incorporating legends and speculative histories of the universe and myths and customary observances.
puranaअर्थ : ಸಾಮಾನ್ಯವಾಗಿ ಅತಿಮಾನುಷ ಅಥವಾ ಕಲ್ಪಿತ ವ್ಯಕ್ತಿಗಳು, ಮೊದಲಾದವರನ್ನು ಪ್ರಾಕೃತಿಯ ಅಥವಾ ಸಾಮಾಜಿಕ ವಿದ್ಯಮಾನಗಳು ಮೊದಲಾದವುಗಳ ವಿಷಯದಲ್ಲಿ ಜನಸಾಮಾನ್ಯರ ಭಾವನೆಗಳನ್ನೂ ಒಳಗೊಂಡ ಸಾಂಪ್ರದಾಯಿಕ ಕತೆ
उदाहरण :
ಒಬ್ಬ ಪುರಾಣ ಹೇಳುವುದರಲ್ಲಿ ತುಂಬಾ ಆಸಕ್ತನಾಗಿದ್ದ
पर्यायवाची : ಕಥನ
अन्य भाषाओं में अनुवाद :
A traditional story accepted as history. Serves to explain the world view of a people.
mythअर्थ : ದೊಡ್ಡ ಪುಸ್ತಕ
उदाहरण :
ನನ್ನ ತಾತ ಬೆಳಗ್ಗೆ-ರಾತ್ರಿ ಪುರಾಣವನ್ನು ಓದುತ್ತಾರೆ.
पर्यायवाची : ಕಂತೆ, ಕಾಗದದ ಕಟ್ಟು, ಕಾಗದದ-ಕಟ್ಟು, ದೊಡ್ಡ ಪುಸ್ತಕ, ದೊಡ್ಡ-ಪುಸ್ತಕ
अन्य भाषाओं में अनुवाद :
अर्थ : ಮನದ ತಗ್ಗು ಅಥವಾ ಯಾವುದಾದರು ವಾಸ್ತವಿಕವಾದ ಘಟನೆಗಳ ಆಧಾರದ ಮೇಲೆ ಪ್ರಸ್ತುತವಾಗುವ ಮೌಖಿಕವಾದ ಅಥವಾ ಲಿಖಿತ ರೂಪದ ವಿವರಣೆ ಅದರ ಮುಖ್ಯವಾದ ಉದ್ದೇಶ ಅಧ್ಯಯನಕಾರರಿಗೆ ಮನೋರಂಜನೆಯನ್ನು ನೀಡುವುದು, ಅವರಿಗೆ ಯಾವುದಾದರು ಶಿಕ್ಷೆಯನ್ನು ನೀಡುವುದು ಅಥವಾ ಯಾವುದಾದರು ವಸ್ತುಸ್ಥಿತಿಗಳ ಪರಿಚಯವನ್ನು ಮಾಡಿಕೊಡುವುದಾಗಿರುತ್ತದೆ
उदाहरण :
ಮುನ್ಷಿ ಪ್ರೇಮಚಂದರ ಕತೆಗಳು ಗ್ರಾಮೀಣ ಪರಿಸರವನ್ನು ಒಳ್ಳೆಯ ರೀತಿಯಲ್ಲಿ ಪರಿಚಯ ಮಾಡಿಸುತ್ತಾರೆ.
पर्यायवाची : ಕತೆ, ಕಥೆ, ಕಲ್ಪಿತಮಾತು, ಧಾರ್ಮಿಕ ಉಪನ್ಯಾಸ, ಧಾರ್ಮಿಕ ಪ್ರವಚನ, ಮಾತು, ವೃತ್ತಾಂತ, ಸಂಗತಿ, ಸಣ್ಣಕತೆ, ಸುದ್ಧಿ, ಹೇಳಿಕೆ
अन्य भाषाओं में अनुवाद :
मन से गढ़ा हुआ या किसी वास्तविक घटना के आधार पर प्रस्तुत किया हुआ मौखिक या लिखित विवरण जिसका मुख्य उद्देश्य पाठकों का मनोरंजन करना, उन्हें कोई शिक्षा देना अथवा किसी वस्तु-स्थिति से परिचित कराना होता है।
मुंशी प्रेमचंद की कहानियाँ ग्रामीण परिवेश को अच्छी तरह से दर्शाती हैं।