अर्थ : ನರ ಜಾತಿಯ ಮನುಷ್ಯ
उदाहरण :
ಗಂಡಸು ಮತ್ತು ಹೆಂಗಸರ ಶರೀರದ ರಚನೆಯಲ್ಲಿ ಭಿನ್ನತೆ ಇರುವುದು
अन्य भाषाओं में अनुवाद :
An adult person who is male (as opposed to a woman).
There were two women and six men on the bus.अर्थ : ವ್ಯಾಕರಣದಲ್ಲಿ ಸರ್ವನಾಮದಲ್ಲಿರುವ ರಹಸ್ಯವಿಷಯ ತಿಳಿಯುವುದು ಸರ್ವನಾಮದ ಪ್ರಯೋಗಕ್ಕಾಗಿಯೇ ಆಗಿದೆ ಅಥವಾ ಕೇಳುವವ ಆಥವಾ ಸಂಭೋದಿಸುವುದು ಅಥವಾ ಬೇರೆ ಯಾರಿಗೋಸ್ಕರವಾಗಿಯೇ ಹೇಳುವುದು
उदाहरण :
ವ್ಯಾಕರಣದ ಅನುಸಾರವಾಗಿ ಪುರಷರಲ್ಲಿ ಮೂರು ಪ್ರಕಾರಗಳಿವೆ.
अन्य भाषाओं में अनुवाद :
व्याकरण में सर्वनामों का वह भेद जिससे यह जाना जाता है कि सर्वनाम का प्रयोग वक्ता के लिए हुआ है या श्रोता या संबोध्य या किसी और के लिए।
व्याकरण के अनुसार पुरुष तीन प्रकार के होते हैं।अर्थ : ಸ್ತ್ರೀಯರ ದೃಷ್ಟಿಯಿಂದ ಅವನು ವಿವಾಹಿತ ಪುರುಷ
उदाहरण :
ಶೀಲಾಳ ಗಂಡ ಬೇಸಾಯ ಮಾಡಿಕೊಂಡು ಪರಿವಾರದವರ ಪಾಲನೆ-ಪೋಷಣೆಯನ್ನು ಮಾಡುತ್ತಾರೆ.
पर्यायवाची : ಒಡಯ, ಗಂಡ, ಜೀವನಸಂಗಾತಿ, ಜೊತೆಗಾರ, ದೊರೆ, ಪತಿ, ಮನೆಯವರು, ಸಂಗಡಿಗ, ಸಂಗಾತಿ
अन्य भाषाओं में अनुवाद :
स्त्री की दृष्टि से उसका विवाहित पुरुष।
शीला का पति किसानी करके परिवार का पालन-पोषण करता है।अर्थ : ಆ ದೀನ ಪ್ರಾಣಿ ಅದರ ಬುದ್ಧಿಬಲದ ಕಾರಣ ಎಲ್ಲಾ ಪ್ರಾಣಿಗಳಿಗಿಂತಲೂ ಶ್ರೇಷ್ಠ ಮತ್ತು ಅದರ ಒಳಗೆ ಅಂತರ್ಗತವಾದ ನಾವು, ನೀವು ಮತ್ತು ಎಲ್ಲಾ ಜನರು
उदाहरण :
ಮಾನವನು ಅವನ ಬುದ್ದಿಶಕ್ತಿಯ ಕಾರಣದಿಂದ ಎಲ್ಲಾ ಪ್ರಾಣಿಗಳಿಗಿಂತ ಶ್ರೇಷ್ಠನಾಗಿದ್ದಾನೆ.
पर्यायवाची : ಅಂತರಪರ್ಶುಕ, ಅಸಾಮಿ, ಆಳು, ಆಳುಕುಡಿ, ಆಸಾಮಿ, ಜೀವ, ಜೀವಧಾರಿ, ದೇಹಿಕ, ಧವ, ನರ, ನರಜೀವಿ, ನರಪಿಳ್ಳೆ, ಪುಮಾನ್, ಪೌರ, ಪ್ರಜೆ, ಮಂದಿ, ಮನುಜ, ಮನುಷ್ಯ, ಮನುಸ, ಮರ್ತ, ಮಾನವ, ಮಾನಿಸ, ಮಾನುಷ, ಯೋನಿಜ, ಲೊಕಿ, ಲೋಗ, ವ್ಯಕ್ತಿ, ವ್ಯಕ್ತಿಮಾನವ, ಸದ್ದೇಹಿ, ಸ್ಥೂರ
अन्य भाषाओं में अनुवाद :
Any living or extinct member of the family Hominidae characterized by superior intelligence, articulate speech, and erect carriage.
homo, human, human being, manअर्थ : ಗಂಡಸರಿಗೆ ಸಂಬಂದಿಸಿದ
उदाहरण :
ಈ ಆಸ್ಪತ್ರೆಯಲ್ಲಿ ಕೇವಲ ಪುರುಷ ರೋಗಿಗಳನ್ನು ದಾಖಲಿಸಿಕೊಳ್ಳಲಾಗುತ್ತದೆ.
पर्यायवाची : ಗಂಡು, ಪುರುಷ-ಸಂಬಂಧಿ, ಪುರುಷ-ಸಂಬಂಧಿಯಾದ, ಪುರುಷ-ಸಂಬಂಧಿಯಾದಂತ, ಪುರುಷ-ಸಂಬಂಧಿಯಾದಂತಹ
अन्य भाषाओं में अनुवाद :
जो पुरुषों से सम्बन्धित हो।
इस अस्पताल में केवल मरदाना बीमारियों का इलाज होता है।