अर्थ : ಸಾಮಾಜಿಕ ಸುಧಾರಣೆಗಳನ್ನು ಎತ್ತಿ ಹಿಡಿಯುವವ ಅಥವಾ ಪಟ್ಟಭದ್ರ ಹಿತಾಸಕ್ತಿಗಳನ್ನು ಹತ್ತಿಕ್ಕಿ ವ್ಯಕ್ತಿ ಸ್ವಾತಂತ್ರ್ಯ ಬಯಸುವವ
उदाहरण :
ಸಮಾಜಕ್ಕೆ ಉದಾರವಾದಿ ವ್ಯಕ್ತಿಗಳ ಅಗತ್ಯವಿದೆ.
पर्यायवाची : ಉದಾರವಾದಿ, ಉದಾರವಾದಿಯಾದಂತ, ಉದಾರವಾದಿಯಾದಂತಹ, ಪುರೋಗಾಮಿ, ಪುರೋಗಾಮಿಯಾದಂತ, ಪುರೋಗಾಮಿಯಾದಂತಹ, ಪ್ರಗತಿಪರ, ಪ್ರಗತಿಪರವಾದ, ಪ್ರಗತಿಪರವಾದಂತ, ಪ್ರಗತಿಪರವಾದಂತಹ
अन्य भाषाओं में अनुवाद :
रूढ़ियों में सुधार चाहनेवाला तथा प्रगतिशील विचारों का समर्थक।
समाज को उदारवादी व्यक्तियों की जरुरत है।Tolerant of change. Not bound by authoritarianism, orthodoxy, or tradition.
liberalअर्थ : ಪ್ರಗತಿಯ ಪಥದಲ್ಲಿ ನಡೆಯುವ
उदाहरण :
ಪ್ರಗತಿಶೀಲ ವ್ಯಕ್ತಿ ಸಮಸ್ಯೆಯನ್ನು ಪರಿಹರಿಸಿಕೊಂಡು ಪ್ರಗತಿ ಪಥದಲ್ಲಿ ಅಗ್ರ ಸ್ಥಾನದಲ್ಲಿ ಇರುವರು.
पर्यायवाची : ಅಗ್ರಗಾಮಿ, ಪುರೋಗಾಮಿ, ಪುರೋಗಾಮಿಯಾದಂತ, ಪುರೋಗಾಮಿಯಾದಂತಹ, ಪ್ರಗತಿಶೀಲ ವ್ಯಕ್ತಿ, ಪ್ರಗತಿಶೀಲ ವ್ಯಕ್ತಿಯಾದ, ಪ್ರಗತಿಶೀಲ ವ್ಯಕ್ತಿಯಾದಂತ, ಪ್ರಗತಿಶೀಲ ವ್ಯಕ್ತಿಯಾದಂತಹ
अन्य भाषाओं में अनुवाद :
प्रगति करनेवाला या जो बराबर उन्नति करता हुआ आगे बढ़ता हो।
प्रगतिशील व्यक्ति समस्याओं से जूझते हुए प्रगति पथ पर अग्रसर रहते हैं।