अर्थ : ಆನಂದದಿಂದ ಅವನ ಕೂದಲು ಎದ್ದುನಿಂತವು
उदाहरण :
ಅವನು ಸಿನಿಮಾವನ್ನು ನೋಡಿ ರೋಮಾಂಚಿತಗೊಂಡನು.
पर्यायवाची : ಪುಳಕಗೊಂಡತ, ಪುಳಕಗೊಂಡತಹ, ರೋಮಾಂಚಿತವಾದ, ರೋಮಾಂಚಿತವಾದಂತ, ರೋಮಾಂಚಿತವಾದಂತಹ
अन्य भाषाओं में अनुवाद :
Feeling intense pleasurable excitement.
thrilledअर्थ : ಭಯದಿಂದ ಯಾರ ಕೂದಲುಗಳು ಎದ್ದುನಿಲ್ಲುತ್ತವೆಯೋ
उदाहरण :
ಭೂತದ ಕಲ್ಪನೆಯನ್ನು ಮಾಡುತ್ತಿದ್ದ ಹಾಗೆಯೇ ಅವನು ಪುಳಕಗೊಂಡನು.
पर्यायवाची : ಪುಳಕಗೊಂಡತ, ಪುಳಕಗೊಂಡತಹ, ರೋಮಾಂಚಿತವಾದ, ರೋಮಾಂಚಿತವಾದಂತ, ರೋಮಾಂಚಿತವಾದಂತಹ
अन्य भाषाओं में अनुवाद :
Feeling intense pleasurable excitement.
thrilled