अर्थ : ಹಲವು ಹೂಗಳನ್ನು ಒಂದೆಡೆ ಸೇರಿಸಿ ಮಾಡಿರುವ ಗುಚ್ಚ
उदाहरण :
ನನ್ನನ್ನು ಹೂ_ಗುಚ್ಫ ಕೊಟ್ಟು ಸ್ವಾಗತಿಸಿದರು.
पर्यायवाची : ಹೂ ಗುಚ್ಫ, ಹೂಗೊಂಚಲು
अन्य भाषाओं में अनुवाद :
एक साथ बँधे हुए फूलों का समूह।
उसने पुष्पगुच्छ देकर मेरा स्वागत किया।