पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪೂಜನೀಯವಾದ शब्द का अर्थ तथा उदाहरण पर्यायवाची एवम् विलोम शब्दों के साथ।

ಪೂಜನೀಯವಾದ   ಗುಣವಾಚಕ

अर्थ : ಪೂಜಿಸಲು ಯೋಗ್ಯವಾದ

उदाहरण : ಗೌತಮ ಬುದ್ಧನು ಒಬ್ಬ ಪೂಜನೀಯ ವ್ಯಕ್ತಿಯಾಗಿದ್ದನು.

पर्यायवाची : ಅಭಿವಂದನೀಯ, ಅಭಿವಂದನೀಯವಾದ, ಅಭಿವಂದನೀಯವಾದಂತ, ಅಭಿವಂದನೀಯವಾದಂತಹ, ಆರಾಧನೀಯ, ಆರಾಧನೀಯವಾದ, ಆರಾಧನೀಯವಾದಂತ, ಆರಾಧನೀಯವಾದಂತಹ, ಉಪಾಸನೀಯ, ಉಪಾಸನೀಯವಾದ, ಉಪಾಸನೀಯವಾದಂತ, ಉಪಾಸನೀಯವಾದಂತಹ, ಪೂಜನೀಯ, ಪೂಜನೀಯವಾದಂತ, ಪೂಜನೀಯವಾದಂತಹ, ವರೇಣ್ಯ


अन्य भाषाओं में अनुवाद :

Worthy of adoration or reverence.

reverend, sublime

अर्थ : ಯಾವುದು ಪೂಜೆ ಮಾಡುವುದಕ್ಕೆ ಯೋಗ್ಯವೋ (ಹೆಂಗಸು)

उदाहरण : ಪೂಜನೀಯ ತಂದೆಯವರಿಗೆ ನಮ್ಮ ಪ್ರಣಾಮಗಳನ್ನು ತಿಳಿಸು.

पर्यायवाची : ಪೂಜನೀಯ, ಪೂಜನೀಯವಾದಂತ, ಪೂಜನೀಯವಾದಂತಹ, ಪೂಜ್ಯವಾದ, ಪೂಜ್ಯವಾದಂತ, ಪೂಜ್ಯವಾದಂತಹ, ವಂದನೀಯ, ವಂದನೀಯವಾದ, ವಂದನೀಯವಾದಂತ, ವಂದನೀಯವಾದಂತಹ


अन्य भाषाओं में अनुवाद :

जो पूजा किए जाने के योग्य हो (स्त्री)।

पूजनीया माँ को मेरा प्रणाम बोल देना।
पूजनीया, पूज्या, वन्दनीया

Deserving of esteem and respect.

All respectable companies give guarantees.
Ruined the family's good name.
estimable, good, honorable, respectable

अर्थ : ಧಾರ್ಮಿಕವಾಗಿ ಶುದ್ದವಾಗಿರುವ ಅದರ್ಮವಿಲ್ಲದ ಸ್ಥಳ ಅಥವಾ ವ್ಯಕ್ತಿಯ ಗುಣ

उदाहरण : ಕಾಶಿಯು ಒಂದು ಪವಿತ್ರವಾದ ಸ್ಥಳ ಎಂದು ಹಿಂದುಗಳು ನಂಬುತ್ತಾರೆ.

पर्यायवाची : ಪವಿತ್ರವಾದ, ಪುಣ್ಯವಾದ, ಪುನೀತವಾದ


अन्य भाषाओं में अनुवाद :

जो धर्म के अनुसार शुद्ध या महत्व का हो।

काशी एक पवित्र स्थान है।
पवित्र, पाक, पाक़ीज़ा, पाकीजा, पावन, पुण्य, पुनीत, पूत, पूता, मुकद्दस, मुक़द्दस, मेध्य, शुद्ध

चौपाल