अर्थ : ದೇವಾಲಯದ ದೇವರನ್ನು ಪೂಜೆಮಾಡುವುದಕ್ಕಾಗಿ ನಿಯೋಜಿಯವಾದ ವ್ಯಕ್ತಿ
उदाहरण :
ಶ್ಯಾಮನ ತಂದೆ ಈ ದೇವಾಲಯದ ಪೂಜಾರಿ ಅಥವಾ ಅರ್ಚಕರು.
पर्यायवाची : ಅರ್ಚಕ, ಪೂಜಿಸುವವ, ಪೂಜೆಮಾಡುವವ
अन्य भाषाओं में अनुवाद :
A person who performs religious duties and ceremonies in a non-Christian religion.
non-christian priest, priestअर्थ : ಯಾವುದೋ ಒಂದನ್ನು ದೇವರೆಂದು ನಂಬಿ ಅದರ ಆರಾಧನೆಯನ್ನು ಮಾಡುವವ ಅಥವಾ ಅದನ್ನು ಪರಮ ಮಹಾತ್ಮ ಅಥವಾ ಪರಮಶ್ರೇಷ್ಠ ಎಂದು ನಂಬುವವ
उदाहरण :
ಅವನು ಗಾಂಧೀಜಿಯ ಭಕ್ತ ಗಾಂಧೀಜಿ ಅಹಿಂಸೆಯ ಪೂಜಾರಿ.
पर्यायवाची : ಅನುರಾಗಿ, ಅರ್ಚಕ, ಆರಾಧಕ, ಆರಾಧನೆಮಾಡುವವ, ಉಪಾಸಕ, ಉಪಾಸನೆಮಾಡುವವ, ಪೂಜಿತ, ಪೂಜಿಸುವವನು, ಭಕ್ತ, ಭಕ್ತಿಯುಳ್ಳವ, ವಿಭಾಜಿಸಿದ, ಸೇವಕ
अन्य भाषाओं में अनुवाद :
अर्थ : ಆ ಬ್ರಹ್ಮನು ಯಜಮಾನ ಹೇಳಿದಂತೆ ಕರ್ಮದ ಎಲ್ಲಾ ಕೆಲಸಗಳು ಮತ್ತು ಸಂಸ್ಕಾರಗಳನ್ನು ಮಾಡಿಸುತ್ತಾನೆ
उदाहरण :
ಪುರೋಹಿತರು ಹೋಮ ಮಾಡುವುದರಲ್ಲಿ ನಿರತರಾಗಿದ್ದಾರೆ.
अन्य भाषाओं में अनुवाद :
A person who performs religious duties and ceremonies in a non-Christian religion.
non-christian priest, priest