पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪೂಜಿಸುವವನು शब्द का अर्थ तथा उदाहरण पर्यायवाची एवम् विलोम शब्दों के साथ।

ಪೂಜಿಸುವವನು   ನಾಮಪದ

अर्थ : ಯಾವುದೋ ಒಂದನ್ನು ದೇವರೆಂದು ನಂಬಿ ಅದರ ಆರಾಧನೆಯನ್ನು ಮಾಡುವವ ಅಥವಾ ಅದನ್ನು ಪರಮ ಮಹಾತ್ಮ ಅಥವಾ ಪರಮಶ್ರೇಷ್ಠ ಎಂದು ನಂಬುವವ

उदाहरण : ಅವನು ಗಾಂಧೀಜಿಯ ಭಕ್ತ ಗಾಂಧೀಜಿ ಅಹಿಂಸೆಯ ಪೂಜಾರಿ.

पर्यायवाची : ಅನುರಾಗಿ, ಅರ್ಚಕ, ಆರಾಧಕ, ಆರಾಧನೆಮಾಡುವವ, ಉಪಾಸಕ, ಉಪಾಸನೆಮಾಡುವವ, ಪೂಜಾರಿ, ಪೂಜಿತ, ಭಕ್ತ, ಭಕ್ತಿಯುಳ್ಳವ, ವಿಭಾಜಿಸಿದ, ಸೇವಕ


अन्य भाषाओं में अनुवाद :

किसी को देवतुल्य मानकर उसकी भक्ति करनेवाला या उसका परम महत्त्व माननेवाला व्यक्ति।

वह गांधीजी का भक्त है।
गाँधीजी अहिंसा के पुजारी थे।
उपासक, पुजारी, पुजेरी, भक्त

An ardent follower and admirer.

buff, devotee, fan, lover

अर्थ : ದೇವಿ-ದೇವರು ಅಥವಾ ಈಶ್ವರನ ಮೇಲೆ ಪ್ರತಿಯೊಬ್ಬರು ಹೊಂದಿರುವಂತಹ ವಿಶೇಷ ಪ್ರೇಮ

उदाहरण : ಪ್ರತಿಯೊಬ್ಬರು ಈಶ್ವರನ ಭಕ್ತರಾಗಬೇಕು

पर्यायवाची : ಆರಾಧನೆ ಮಾಡುವವನು, ಉಪಾಸನೆ ಮಾಡುವವನು, ಭಕ್ತ


अन्य भाषाओं में अनुवाद :

देवी-देवता या ईश्वर के प्रति होने वाला विशेष प्रेम।

ईश्वर के प्रति भक्ति होनी चाहिए।
भक्ति

(Hinduism) loving devotion to a deity leading to salvation and nirvana. Open to all persons independent of caste or sex.

bhakti

चौपाल