पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪೂರ್ತಿಯಾಗು शब्द का अर्थ तथा उदाहरण पर्यायवाची एवम् विलोम शब्दों के साथ।

ಪೂರ್ತಿಯಾಗು   ಕ್ರಿಯಾಪದ

अर्थ : ಪೂರ್ಣವಾಗಿ ಮಾಡು ಅಥವಾ ಕಡಿಮೆ ಇರುವುದನ್ನು ತುಂಬಿಸು ಪ್ರಕ್ರಿಯೆ

उदाहरण : ನನ್ನ ಬಳಿ ಎಂಬತ್ತು ರೂಪಾಯಿಗಳು ಇತ್ತು ಮತ್ತು ತಂದೆಯವರು ನನಗೆ ಇಪ್ಪತ್ತು ರೂಪಾಯಿಗಳನ್ನು ನೀಡಿ ನೂರು ರೂಪಾಯಿ ಪೂರ್ತಿಯಾಗುವಂತೆ ಮಾಡಿದರು

पर्यायवाची : ಪೂರ್ಣವಾಗಿ ಮಾಡು, ಬರೋಬರಿ


अन्य भाषाओं में अनुवाद :

पूरा करना या कमी को भर देना।

मेरे पास अस्सी रुपए थे और पिताजी ने बीस रुपए देकर मेरे सौ रुपए पुरा दिए।
पुरवाना, पुराना, पूरा करना, पूरी करना

अर्थ : ಯಾವುದಾದರು ಕೆಲಸ ಅಥವಾ ವಸ್ತು ಮೊದಲಾದವುಗಳು ಅಂತ್ಯವಾಗುವುದು

उदाहरण : ಈ ಕೆಲಸ ಮುಂದಿನ ತಿಂಗಳು ಪೂರ್ಣವಾಗುವುದು.

पर्यायवाची : ಪೂರ್ಣವಾಗು, ಮುಗಿ, ಮುಗಿದು ಹೋಗು, ಸಮಾಪ್ತಿಯಾಗು


अन्य भाषाओं में अनुवाद :

किसी काम या वस्तु आदि का अंत होना।

यह काम अगले महीने ख़त्म हो जाएगा।
खतम होना, खत्म होना, ख़तम होना, ख़त्म होना, तरना, पूरा होना, पूरी होना, फाइनल होना, सधना, समाप्त होना

चौपाल