पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪೆಟ್ಟು ಕೊಡು शब्द का अर्थ तथा उदाहरण पर्यायवाची एवम् विलोम शब्दों के साथ।

ಪೆಟ್ಟು ಕೊಡು   ಕ್ರಿಯಾಪದ

अर्थ : ಯಾವುದಾದರು ವ್ಯಕ್ತಿಯನ್ನು ಈ ಪ್ರಕಾರವಾಗಿ ಅಪ್ರಸನ್ನ ಅಥವಾ ಉದ್ವಿಗ್ನವನ್ನಾಗಿ ಮಾಡುವುದರಿಂದ ಅವನ ಮಾತಿನಲ್ಲಿ ಕಠಿಣತೆ ಮತ್ತು ತೊದಲು ಮಾತುಗಳನ್ನು ಆಡುಯ ಪ್ರಕ್ರಿಯೆ

उदाहरण : ಹುಡುಗನಿಗೆ ಯಾವ ರೀತಿಯಲ್ಲಿ ಒಡೆದಿದ್ದರು ಎಂದರೆ ಅವನು ಇಂದಿಗೂ ಕೂಡ ಸರಿಯಾಗಿ ಮಾತನಾಡಲು ಸಾಧ್ಯವಾಗಿಲ್ಲ.

पर्यायवाची : ಏಟು ಕೊಡು, ಒಡೆ


अन्य भाषाओं में अनुवाद :

किसी व्यक्ति को इस प्रकार अप्रसन्न या उद्विग्न करना कि वह कड़वी और रूखी बातें करने लगे।

लड़के को किसने चटकाया कि वह आजकल सीधी तरह बात भी नहीं करता है।
चटका देना, चटकाना

Give an incentive for action.

This moved me to sacrifice my career.
actuate, incite, motivate, move, prompt, propel

अर्थ : ಯಾರೋ ಒಬ್ಬರನ್ನು ಹಿಡಿದುಕೊಂಡು ಹೊಡೆಯುವ ಪ್ರಕ್ರಿಯೆ

उदाहरण : ಅವನು ಮೊಹನನ್ನು ಒಂದೇ ಕೈಯಿಂದ ಹೊಡೆದ.

पर्यायवाची : ಏಟು ಕೊಡು, ಬಿಡಿ, ಹೊಡೆ


अन्य भाषाओं में अनुवाद :

कसकर मारना।

उसने मोहन को एक हाथ जड़ दिया।
जड़ना

अर्थ : ಇನ್ನೊಬ್ಬರಿಗೆ ಆಘಾತ ಅಥವಾ ಪೆಟ್ಟನ್ನು ಮಾಡುವ ಕ್ರಿಯೆ

उदाहरण : ಅವನು ನನಗೆ ಪೆನ್ನು ಮುಳ್ಳಿನಿಂದ ಚುಚ್ಚಿ ಗಾಯ ಮಾಡಿದನು.

पर्यायवाची : ಆಘಾತ ಕೊಡು, ಗಾಯ ಮಾಡು, ಗಾಯಗೊಳಿಸು


अन्य भाषाओं में अनुवाद :

किसी को आघात या चोट पहुँचाना।

उसने मुझे पेन की नोक से लगाया।
लगाना

Give trouble or pain to.

This exercise will hurt your back.
hurt

चौपाल