पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪೇಪರ್ शब्द का अर्थ तथा उदाहरण पर्यायवाची एवम् विलोम शब्दों के साथ।

ಪೇಪರ್   ನಾಮಪದ

अर्थ : ಹುಲ್ಲು, ಬಿದಿರು ಇತ್ಯಾದಿ ಬಳಸಿ ಮಾಡಿದ ಕಾಗದದ ಅಥವಾ ಮಾಸಿಕ ಪತ್ರದ ಮೇಲೆ ಚಿತ್ರ, ಅಕ್ಷರ ಇತ್ಯಾದಿ ಬರೆಯುವರು ಅಥವಾ ಮುದ್ರಿಸುವರು

उदाहरण : ಅವನು ಕಾಲಿ ಹಾಳೆಯ ಮೇಲೆ ನನ್ನ ಹಸ್ತಾಕ್ಷರ ಮಾಡಿಸಿದನು

पर्यायवाची : ಕಾಗದ, ಹಾಳೆ


अन्य भाषाओं में अनुवाद :

घास, बाँस आदि सड़ाकर बनाया हुआ वह महीन पत्र जिस पर चित्र, अक्षर आदि लिखे या छापे जाते हैं।

उसने सादे कागज पर मेरा हस्ताक्षर करवाया।
कागज, कागद, काग़ज़, पेपर

A material made of cellulose pulp derived mainly from wood or rags or certain grasses.

paper

अर्थ : ಕಾರ್ಯಾಲಯ ಮುಂತಾದವುಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿ ನೀಡುವ ಸೂಚನ-ಪತ್ರ

उदाहरण : ಕಾರ್ಯಾಲಯಕ್ಕೆ ಬೆಂಕಿ ಹತ್ತುಕೊಂಡ ಕಾರಣ ಅದರಲ್ಲಿ ಇದ್ದ ದಾಖಲೆಪತ್ರಗಳು ಸುಟ್ಟು ಭಸ್ಮವಾಯಿತು.

पर्यायवाची : ಕಾಗದ, ಕಾಗದ-ಪತ್ರ, ದಾಖಲೆಪತ್ರ, ದಾಸ್ತಾವೇಜು, ಮುಖ್ಯ ಪತ್ರ

अर्थ : ನಾನಾ ಪ್ರಕಾರದ ಸುದ್ಧಿ ಸಮಾಚಾರವನ್ನು ಒಳಗೊಂಡು ನಿಯಮಿತವಾಗಿ ದಿನಕ್ಕೊಂದರಂತೆ, ವಾರಕ್ಕೊಂದರಂತೆ ಪ್ರಕಟವಾಗುವ ವಾಹಿನಿ

उदाहरण : ಪತ್ರಿಕೆ ಇಂದು ಪ್ರಭಾವಿ ಸಂವಹನ ಮಾಧ್ಯಮ.

पर्यायवाची : ಪತ್ರಿಕೆ, ಸಮಾಚಾರ ಪತ್ರಿಕೆ, ಸುದ್ದಿಪತ್ರಿಕೆ


अन्य भाषाओं में अनुवाद :

नियमित समय पर प्रकाशित होने वाला वह पत्र जिसमें अनेक प्रकार के समाचार रहते हों।

वह सायंकालीन समाचारपत्र पढ़ रहा है।
अखबार, अख़बार, न्यूज पेपर, न्यूजपेपर, न्यूज़ पेपर, न्यूज़पेपर, पेपर, समाचार पत्र, समाचार-पत्र, समाचारपत्र

चौपाल