पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪೇಯ शब्द का अर्थ तथा उदाहरण पर्यायवाची एवम् विलोम शब्दों के साथ।

ಪೇಯ   ನಾಮಪದ

अर्थ : ಒಂದು ಪೇಯದಲ್ಲಿ ಸಕ್ಕರೆ, ಬೆಲ್ಲ ಮುಂತಾದವುಗಳನ್ನು ಹಾಕಿ ಬೆರಸಿದ್ದು ಮತ್ತು ರುಚಿಗೆ ಹೂವಿನ ರಸ ಅಥವಾ ಅರ್ಕ ಮುಂತಾದವುಗಳನ್ನು ಹಾಕಿ ಬೆರೆಸಿರುವುದು

उदाहरण : ರಾಮೂ ಬಂದ ಅಥಿತಿಗಳಿಗೆ ಕುಡಿಯಲು ಶರಬತ್ತನ್ನು ನೀಡುತ್ತಿದ್ದ.

पर्यायवाची : ಪಾನಕ, ಶರಬತ್ತು


अन्य भाषाओं में अनुवाद :

वह पेय जिसमें चीनी, गुड़ आदि घुला हो तथा स्वाद के लिए फलों का रस या अर्क आदि मिला हो।

रामू मेहमानों को शरबत पिला रहा है।
शरबत, शर्बत, सिरप, सीरप

अर्थ : ಕುಡಿಯಬಹುದಾದ ಪದಾರ್ಥ

उदाहरण : ಬೇಸಿಗೆ ಕಾಲದಲ್ಲಿ ಹೆಚ್ಚು ಪಾನೀಯವನ್ನು ಸೇವಿಸಬೇಕು.

पर्यायवाची : ಪಾನೀಯ


अन्य भाषाओं में अनुवाद :

वह पदार्थ जो पिया जाता है।

लस्सी, शरबत आदि पेय पदार्थ हैं।
इरा, पेय, पेय पदार्थ

Any liquid suitable for drinking.

May I take your beverage order?.
beverage, drink, drinkable, potable

चौपाल