सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಕಾಗದದಿಂದ ಮಾಡಿದಂತಹ ಶಂಖ ಅದರಲ್ಲಿ ಹುರಿದ ಕಡಲೆ ಕಾಯಿ, ಕಡಲೆ ಬೀಜ ಮೊದಲಾದವುಗಳನ್ನು ತುಂಬಿ ಕೊಡಲಾಗುತ್ತದೆ
उदाहरण : ಕಡಲೆ ಕಾಯಿ ಮಾರುವವನು ಮಕ್ಕಳ ಕೈಗೆ ಎರಡು ಪೊಟ್ಟಣವನ್ನು ಕೊಟ್ಟನು.
अन्य भाषाओं में अनुवाद :हिन्दी
काग़ज़ का बना शंकु जिसमें भुनी मूँगफली, चना आदि भरकर बेचते हैं।
अर्थ : ವಸ್ತುಗಳನ್ನು ಇಡಲು ಬಳಸುವ ಕಾಗದವನ್ನು ಮಡಿಸಿ ಅಥವಾ ಸುತ್ತಿ ಮಾಡಿರುವ ಒಂದು ವಸ್ತು
उदाहरण : ಈ ಪೊಟ್ಟಣದಲ್ಲಿ ಕೆಂಪು ಬಣ್ಣ ತುಂಬಿದ್ದಾರೆ.
पर्यायवाची : ಪುಡಿಕೆ
अन्य भाषाओं में अनुवाद :हिन्दी English
काग़ज़ को मोड़ या लपेटकर बनाई हुई वह पात्रनुमा वस्तु जिसमें कोई चीज़ रखते हों।
A small package or bundle.
इंस्टॉल करें