अर्थ : ಪೊಲೀಸರ ಒಂದು ಉನ್ನತ ಅಧಿಕಾರಿ
उदाहरण :
ಪೊಲೀಸ್ ಅಧೀಕ್ಷಕ ಜೊತೆಯಲ್ಲಯೇ ಮಹಾನಿರೀಕ್ಷಕರು ಕೂಡ ಘಟನೆಯ ಸ್ಥಳಕ್ಕೆ ಬಂದರು.
अन्य भाषाओं में अनुवाद :
अर्थ : ಪೊಲೀಸಿನ ಒಬ್ಬ ವರಿಸ್ಟ ಅಧಿಕಾರಿಯು ಬೇರೆ ಪೊಲೀಸ್ ಅಧೀಕ್ಷಕರಿಗಿಂತ ಉನ್ನತ ಸ್ಥಾನದಲ್ಲಿ ಇರುವುದು
उदाहरण :
ವರಿಷ್ಟ ಪೊಲೀಸ್ ಅಧೀಕ್ಷಕರು ಘಟನೆ ನಡೆದ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದರು.
पर्यायवाची : ಎಸ್ ಎಸ್ ಪಿ, ವರಿಷ್ಟ, ಸೀನಿಯರ್ ಸುಪರಿನ್ಟೆಂಡೆಂಟ್
अन्य भाषाओं में अनुवाद :
पुलिस का एक वरिष्ठ अधिकारी जो कि पुलिस अधीक्षक से बड़ा होता है।
वरिष्ठ पुलिस अधीक्षक ने घटनास्थल पर जाकर जाँच की।