अर्थ : ಯಾವುದನ್ನು ಪೋಣಿಸಲಾಗಿದೆಯೋ
उदाहरण :
ಅವರು ಪ್ರತಿ ದಿನ ದೇವರ ಮೂರ್ತಿಗೆ ಪೋಣಿಸಿದ ಹೂವಿನ ಹಾರವನ್ನು ಹಾಕುತ್ತಾರೆ.
पर्यायवाची : ಕಟ್ಟದ, ಕಟ್ಟದಂತ, ಕಟ್ಟದಂತಹ, ಪೋಣಿಸಿದ, ಪೋಣಿಸಿದಂತಹ
अन्य भाषाओं में अनुवाद :
अर्थ : ಪೋಣಿಸಿದ ಅಥವಾ ಜೋಡಿಸಿದ
उदाहरण :
ರಾಜನ ಕಂಠಿಹಾರದಲ್ಲಿ ಪೋಣಿಸಿದ ಮಣಿ ಹೊಳೆಯುತ್ತಿತ್ತು.
पर्यायवाची : ಪೋಣಿಸಿದ, ಪೋಣಿಸಿದಂತಹ
अन्य भाषाओं में अनुवाद :