अर्थ : ಉಚ್ಚ ಅಥವಾ ಎತ್ತರ ಸ್ವರದಲ್ಲಿ ಯಾವುದಾದರು ಸೂಚನೆಯನ್ನು ನೀಡುವುದು
उदाहरण :
ಗ್ರಾಮೀಣ ಜನರ ಮುಂದೆ ಸರ್ಕಾರಿ ಅಧಿಕಾರಿಯು ಏನನ್ನೋ ಘೋಷಣೆ ಮಾಡುತ್ತಿದ್ದಾರೆ.
पर्यायवाची : ಘೋಷಣೆ ಮಾಡು, ಡಂಗುರ ಮಾಡು
अन्य भाषाओं में अनुवाद :
उच्च स्वर में कोई सूचना आदि देना।
ग्रामीण लोगों के सामने सरकारी अधिकारी कुछ घोषणा कर रहा था।