अर्थ : ಪ್ರಾತಃ ಕಾಲದಲ್ಲಿ ಸೂರ್ಯನ ಪ್ರಕಾಶದ ರೇಖೆಗಳು ಅಥವಾ ಮಧ್ಯಮ ಜ್ಯೋತಿ
उदाहरण :
ನನ್ನ ಅಜ್ಜ ಪ್ರಕಾಶ ಕಿರಣಗಳು ಬಿರಿಸಾಗುವುದಕ್ಕೆ ಮೊದಲೇ ವಾಯುವಿಹಾರಕ್ಕೆ ಹೋಗಿ ಬರುತ್ತಾರೆ.
पर्यायवाची : ಜ್ಯೋತಿ
अन्य भाषाओं में अनुवाद :
The first light of day.
We got up before dawn.