पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪ್ರಕಾಶಿಸುವ शब्द का अर्थ तथा उदाहरण पर्यायवाची एवम् विलोम शब्दों के साथ।

ಪ್ರಕಾಶಿಸುವ   ಗುಣವಾಚಕ

अर्थ : ಪೂರ್ಣವಾಗಿ ಸ್ಪಷ್ಟವಾದ ಮತ್ತು ಪ್ರತ್ಯಕ್ಷವಾದ

उदाहरण : ಅವರು ತಮ್ಮ ಮಾತಿಗೆ ಪುಷ್ಟಿಯನ್ನು ನೀಡುವುದಕ್ಕಾಗಿ ಒಂದು ಜ್ವಲಂತವಾದ ಉದಾಹರಣೆಯನ್ನು ನೀಡಿದರು.

पर्यायवाची : ಉರಿಯುವ, ಉರಿಯುವಂತ, ಉರಿಯುವಂತಹ, ಜ್ವಲಂತವಾದ, ಜ್ವಲಂತವಾದಂತ, ಜ್ವಲಂತವಾದಂತಹ, ಪ್ರಕಾಶಿಸಿದ, ಪ್ರಕಾಶಿಸಿದಂತ, ಪ್ರಕಾಶಿಸಿದಂತಹ, ಪ್ರಕಾಶಿಸುವಂತ, ಪ್ರಕಾಶಿಸುವಂತಹ, ಪ್ರಜ್ವಲಿತವಾದ, ಪ್ರಜ್ವಲಿತವಾದಂತ, ಪ್ರಜ್ವಲಿತವಾದಂತಹ, ಪ್ರಜ್ವಲಿಸುವ, ಪ್ರಜ್ವಲಿಸುವಂತ, ಪ್ರಜ್ವಲಿಸುವಂತಹ


अन्य भाषाओं में अनुवाद :

बिल्कुल स्पष्ट और प्रत्यक्ष।

उसने अपनी बात की पुष्टि के लिए एक ज्वलंत उदाहरण पेश किया।
ज्वलंत, प्रज्वलित

अर्थ : ಬೆಳಕಿನಿಂದ ಮಿನುಗುವ ಸಾಮರ್ಥ್ಯವನ್ನು ಹೊಂದಿರುವಂತಹ

उदाहरण : ಸೂರ್ಯ ಕಿರಿಣದಿಂದ ಸಮುದ್ರದ ನೀರು ಹೊಳೆಯುತ್ತಿತ್ತು.

पर्यायवाची : ಪ್ರಕಾಶಮಾನವಾದ, ಪ್ರಕಾಶಿಯ, ಹೋಳೆಯುವ


अन्य भाषाओं में अनुवाद :

जिसमें प्रकाश हो।

सूर्य जैसे अनेक तारे प्रकाशी खगोलीय पिंड हैं।
प्रकाशमान्, प्रकाशी, प्रकाशीय

Softly bright or radiant.

A house aglow with lights.
Glowing embers.
Lambent tongues of flame.
The lucent moon.
A sky luminous with stars.
aglow, lambent, lucent, luminous

अर्थ : ಕಣ್ಣುನೋಯುವಷ್ಟು ಬೆಳಗಿನ ಹೆಚ್ಚಳದ ಸ್ಥಿತಿ

उदाहरण : ಪ್ರಕಾಶಮಾನವಾದ ಪರದೆಯನ್ನು ಒಂದೇ ಸಾರಿಗೆ ನೋಡಲಾಗುವುದಿಲ್ಲ.

पर्यायवाची : ಜ್ವಲಿಸುವ, ಜ್ವಲಿಸುವಂತ, ಜ್ವಲಿಸುವಂತಹ, ಪ್ರಕಾಶಮಾನ, ಪ್ರಕಾಶಮಾನವಾದ, ಪ್ರಕಾಶಮಾನವಾದಂತ, ಪ್ರಕಾಶಮಾನವಾದಂತಹ, ಪ್ರಜ್ವಲ, ಪ್ರಜ್ವಲಿಸುವ, ಪ್ರಜ್ವಲಿಸುವಂತ, ಪ್ರಜ್ವಲಿಸುವಂತಹ, ಬೆಳಗುವ, ಬೆಳಗುವಂತ, ಬೆಳಗುವಂತಹ, ಹೊಳೆಯುವ, ಹೊಳೆಯುವಂತ, ಹೊಳೆಯುವಂತಹ


अन्य भाषाओं में अनुवाद :

प्रकाश पड़ने पर चमक बिखेरता हुआ।

प्रतिदीप्तिशील परदे पर एकटक देखना मुश्किल है।
प्रतिदीप्तिशील

Emitting light during exposure to radiation from an external source.

fluorescent

चौपाल