अर्थ : ಹಿರಿಯರು ಅಥವಾ ಅನ್ಯರು ಬರುವಾಗ ಹೋಗುವಾಗ ಗೌರವಿಸುವಸೂಚನೆಯಾಗಿ ಮಾಡುವ ಅಭಿನಯದ ಮುದ್ರೆ
उदाहरण :
ನಾನು ಮೊದಲು ಸಭೆಗೆ ವಂದನೆ ಸಲ್ಲಿಸಿದೆ.
पर्यायवाची : ಅಭಿವಂದನೆ, ಅಭಿವಾದನ, ವಂದನೆ
अन्य भाषाओं में अनुवाद :
An act of honor or courteous recognition.
A musical salute to the composer on his birthday.