पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪ್ರತಿಧ್ವನಿ शब्द का अर्थ तथा उदाहरण पर्यायवाची एवम् विलोम शब्दों के साथ।

ಪ್ರತಿಧ್ವನಿ   ನಾಮಪದ

अर्थ : ನಿರ್ಜನ ಪ್ರದೇಶದಲ್ಲಿ ಅಥವಾ ಗಲಾಟೆ ಇಲ್ಲದ ಸ್ಥಳದಲ್ಲಿ ಕೂಗಿದಾಗ ಮತ್ತೆ ಹಾಗೆ ಕೂಗಿದ ರೀತಿಯಲ್ಲಿ ಕೇಳಿಸುತ್ತದೆ

उदाहरण : ಬೆಟ್ಟದ ಮೇಲಿನಿಂದ ಕೂಗಿದಾಗ ಪ್ರತಿಧ್ವನಿ ಬರುತ್ತಿತ್ತು.


अन्य भाषाओं में अनुवाद :

निर्जन स्थानों में या सन्नाटे में आप से आप होने वाला शब्द।

साम का समय था और खंडहर में साँय-साँय हो रही थी।
साँय साँय, साँय-साँय, साँयँ साँयँ, साँयँ-साँयँ

अर्थ : ಪ್ರತಿಧ್ವನಿ ಉತ್ಪತ್ತಿಯಾಗುವ ಕ್ರಿಯೆ

उदाहरण : ಗಂಟೆಯ ಪ್ರತಿಧ್ವನಿ ದೇವಸ್ತಾನದಲೆಲ್ಲಾ ಹರಡಿತು.

पर्यायवाची : ಝೇಂಕಾರ


अन्य भाषाओं में अनुवाद :

प्रतिध्वनि उत्पन्न होने की क्रिया।

घंटे के प्रतिध्वनन से संपूर्ण मंदिर गूँज उठा।
प्रतिध्वनन

A vibration of large amplitude produced by a relatively small vibration near the same frequency of vibration as the natural frequency of the resonating system.

resonance

अर्थ : ಉತ್ಪತ್ತಿಯಾದ ಸ್ಥಳದಿಂದ ಚಲಿಸಿ ಯಾವುದಾದರೂ ವಸ್ತುವಿಗೆ ಹೊಡೆದು ಮತ್ತೆ ವಾಪಸ್ಸು ಬರುವ ಶಬ್ಧ

उदाहरण : ಕಣಿವೆಯಿಂದ ಹುಲಿಯ ಗರ್ಜನೆಯ ಪ್ರತಿಧ್ವನಿ ಕೇಳಿಬಂತು.

पर्यायवाची : ಅನುರಣನ, ಮರುಧ್ವನಿ, ಮಾರುಲಿ, ಮಾರ್ಧನಿ


अन्य भाषाओं में अनुवाद :

वह ध्वनि या शब्द जो अपनी उत्पत्ति के स्थान से चलकर कहीं टकराता हुआ लौटे और फिर वहीं सुनाई पड़े।

कुएँ से शेर की प्रतिध्वनि सुनाई पड़ी।
अनुनाद, गुंजार, गूँज, झाँई, प्रतिध्वनि, प्रतिध्वान, प्रतिशब्द

ಪ್ರತಿಧ್ವನಿ   ಗುಣವಾಚಕ

अर्थ : ಪ್ರತಿಧ್ವನಿಯ ಅಥವಾ ಪ್ರತಿಧ್ವನಿಗೆ ಸಂಬಂಧಿಸಿದ (ಧ್ವನಿ)

उदाहरण : ಈ ವ್ಯಕ್ತಿಯ ಪ್ರತಿಧ್ವನಿ ಕಿವಿಯಲ್ಲಿ ಗುಯ್ ಗುಟ್ಟುತ್ತಿದೆ.

पर्यायवाची : ಅನುರಣನ, ಮರುಧ್ವನಿ, ಮಾರ್ದನಿ


अन्य भाषाओं में अनुवाद :

अनुनाद का अनुनाद संबंधी (ध्वनि)।

उस व्यक्ति का अनुनादी स्वर कानों में पड़ा।
अनुनादी

चौपाल