अर्थ : ಯಾವುದೇ ಕೆಲಸ ಕಾರ್ಯದ ನಂತರ ಅದರಿಂದುಂಟಾದ ಬದಲಾವಣೆ
उदाहरण :
ವಿಪರೀತ ಮಳೆಯ ಪರಿಣಾಮ ಪ್ರಕೃತಿ ವಿಕೋಪವಾಯಿತು.
पर्यायवाची : ಅಂತ್ಯ, ಕೊನೆ, ಪರಿಣಾಮ, ಪಲಿತಾಂಶ
अन्य भाषाओं में अनुवाद :
Something that results.
He listened for the results on the radio.