अर्थ : ಯಾವುದೇ ಕೆಲಸದ ಪರಿಣಾಮವಾಗಿ ತತ್ ಕ್ಷಣವೇ ಉತ್ಪನ್ನವಾಗು ಶಾರೀರಿಕ ಪ್ರತಿಕ್ರಿಯೆ
उदाहरण :
ಬಿಸಿ ಬಾಣಲಿ ಮೇಲೆ ಕೈ ಇಟ್ಟ ತಕ್ಷಣ ಕೈ ಹಿಂದಕ್ಕೆ ತೆಗೆದುಕೊಳ್ಳುವುದು, ಧೂಳು ಮುಂತಾದ ಕಣಗಳು ಮೂಗಿಗೆ ಹೋದಾಗ ಪಿಸರೆ ಕಟ್ಟುವುದು ಮುಂತಾದವು ಪ್ರತಿಯುತ್ಪನ್ನ ಪ್ರತಿಕ್ರಿಯೆ.
पर्यायवाची : ಪ್ರತಿಕ್ರಿಯೆ
अन्य भाषाओं में अनुवाद :
किसी क्रिया के फलस्वरूप तत्क्षण उत्पन्न शारीरिक प्रतिक्रिया।
गरम तवे पर हाथ छू जाने पर हाथ का हटना, धूल आदि के कणों का नाक में चले जाने से छींक आना आदि प्रतिवर्ती क्रियाएँ हैं।An automatic instinctive unlearned reaction to a stimulus.
inborn reflex, innate reflex, instinctive reflex, physiological reaction, reflex, reflex action, reflex response, unconditioned reflex