सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾವುದೇ ಮಾತು, ವಾಕ್ಯ, ಸಂಗತಿ, ಸಿದ್ಧಾಂತ ಮುಂತಾದವುಗಳ ಖಂಡನೆ ಮಾಡುವುದಕ್ಕೋಸ್ಕರ ವಿರೋಧಿಸುವುದಕ್ಕಾಗಿ ಮಾಡುವ ಮಾತು ಅಥವಾ ವಾದ
उदाहरण : ಪೃಥ್ವಿಯು ಸ್ಥಿರವಾಗಿದೆ ಮತ್ತು ಸೂರ್ಯನು ಗತಿಸುತ್ತಾನೆ, ಈ ಮಾತಿನ ಪ್ರತಿವಾದವು ಮೊದಲಿನಿಂದಲೂ ನಡೆಯುತ್ತಲೇ ಇದೆ.
पर्यायवाची : ಖಂಡನೆ, ವಿರೋಧ
अन्य भाषाओं में अनुवाद :हिन्दी English
किसी के वाक्य या सिद्धांत का खंडन करने के निमित्त या उसका विरोध करने के लिए कही हुई बात।
A defendant's answer or plea denying the truth of the charges against him.
इंस्टॉल करें