पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪ್ರದರ್ಶನ ಮಾಡು शब्द का अर्थ तथा उदाहरण पर्यायवाची एवम् विलोम शब्दों के साथ।

ಪ್ರದರ್ಶನ ಮಾಡು   ಕ್ರಿಯಾಪದ

अर्थ : ನೋಡುವುದಕ್ಕಾಗಿ ಮುಂದಿಡುವ ಅಥವಾ ಪ್ರಕಟ ಮಾಡುವ ಕ್ರಿಯೆ

उदाहरण : ಈ ಸೂಚನಾ ಮಾಧ್ಯಮದಿಂದ ಕಂಪನಿಯು ತನ್ನ ಹೊಸ-ಹೊಸ ಕಾರ್ಯಗಳನ್ನು ತೋರಿಸುತ್ತಿದೆ.

पर्यायवाची : ತೋರಿಸು, ಪ್ರದರ್ಶನ ನೀಡು


अन्य भाषाओं में अनुवाद :

देखने आदि के लिए सामने रखना या प्रकट करना।

इस विज्ञापन के माध्यम से कंपनी अपनी नई-नई कारें दिखा रही है।
आप गुस्सा मत दिखाइए।
दिखलाना, दिखाना, प्रदर्शित करना, शो करना

अर्थ : ವೇದಿಕೆಯ ಮೇಲೆ ಯಾವುದಾದರು ನಾಟಕವನ್ನು ಪ್ರಸ್ತುತಪಡಿಸುವುದು

उदाहरण : ಇಂದು ರಾತ್ರಿ ಮಕ್ಕಳು ವರದಕ್ಷಿಣೆ ಪದ್ಧತಿಗೆ ಸಂಬಂಧಿಸಿದ ಹಾಗೆ ಒಂದು ನಾಟಕವನ್ನು ಪ್ರಸ್ತುತಪಡಿಸುತ್ತಾರೆ.

पर्यायवाची : ಪ್ರದರ್ಶಿಸು, ಪ್ರಸ್ತುತ ಮಾಡು, ಪ್ರಸ್ತುತಪಡಿಸು


अन्य भाषाओं में अनुवाद :

मंच पर कोई नाटक, एकांकी आदि लोगों के सामने लाना या प्रस्तुत करना।

आज रात बच्चे दहेज प्रथा के ऊपर एक नाटक मंचित करेंगे।
खेलना, पेश करना, प्रस्तुत करना, मंचित करना

Perform (a play), especially on a stage.

We are going to stage `Othello'.
present, represent, stage

चौपाल