अर्थ : ಯಾರಿಗಾದರೂ ಏನನ್ನಾದರೂ ನೀಡುವುದು
उदाहरण :
ಅಧ್ಯಾಪಕರು ಅವನಿಗೆ ಪುಸ್ತಕವನ್ನು ನೀಡಿದರು.
पर्यायवाची : ಒಪ್ಪಿಸು, ಕೊಡು, ನೀಡು, ಸಲ್ಲಿಸು
अन्य भाषाओं में अनुवाद :
Transfer possession of something concrete or abstract to somebody.
I gave her my money.