अर्थ : ವಿಚಾರಗಳು ಅಥವಾ ಸ್ವಭಾವಗಳಲ್ಲಿ ಸಮಾನತೆ ಇರುವ ಕಾರಣದಿಂದ ಆ ಸಂಬಂಧ ಇನ್ನೂ ಗಟ್ಟಿಯಾಗುವ ಪ್ರಕ್ರಿಯೆ
उदाहरण :
ಈಗ ಅವರಿಬ್ಬರ ನಡುವಿನ ಸಂಬಂಧ ಇನ್ನೂ ಗಟ್ಟಿಯಾಗಿದೆ.
पर्यायवाची : ಗಟ್ಟಿಯಾಗು, ಸ್ಥಿರವಾಗು
अन्य भाषाओं में अनुवाद :
Have smooth relations.
My boss and I get along very well.अर्थ : ಉಗ್ರ, ಉತ್ಘಟ ಅಥವಾ ವಿಕಟ ರೂಪವನ್ನು ಧಾರಣೆ ಮಾಡುವಂತಹ ಪ್ರಕ್ರಿಯೆ
उदाहरण :
ಪಟ್ಟಣದಲ್ಲಿ ಇತ್ತೀಚೆಗೆ ಮಲೇರಿಯಾ ಪ್ರಬಲವಾಗಿ ಹರಡುತ್ತಿದೆ.
पर्यायवाची : ಹರಡು
अन्य भाषाओं में अनुवाद :
उग्र, उत्कट या विकट रूप धारण करना।
शहर में आजकल मलेरिया ने जोर पकड़ा है।