अर्थ : ಆಕಾಶದಲ್ಲಿ ಮೋಡಗಳು ಪರಸ್ಪರ ಅಪ್ಪಳಿಸಿದಾಗ ಮಿಂಚು ಬರುವುದು ಅಥವಾ ಮೋಡಗಳು ಘರ್ಷಣೆ ಮಾಡಿದಾಗ ಭೂಮಿಯ ಮೇಲೆ ಸಿಡಿಲು ಬಡಿಯುವ ಕ್ರಿಯೆ
उदाहरण :
ನೆನ್ನೆ ಬಡಿದ ಸಿಡಿಲಿನಿಂದ ಇಬ್ಬರು ವ್ಯಕ್ತಿ ಗಾಯಗೊಂಡರು
पर्यायवाची : ವಜ್ರಾಘಾತ, ವಿದ್ಯುತ್ಪ್ರವಾಹ ಅಶನಿ, ಸಿಡಿಲು ಬಡಿದು
अन्य भाषाओं में अनुवाद :
आकाश में बिजली चमकने और बादल गरजने के बाद बिजली के पृथ्वी पर गिरने की क्रिया।
कल हुए वज्रपात में दो व्यक्ति घायल हो गए।