पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪ್ರಭಾವಶಾಲಿಯಾದಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

अर्थ : ತನ್ನ ಕೆಲಸ ಅಥವಾ ಪ್ರಭಾವನ್ನು ತೋರಿಸುವಂತಹ

उदाहरण : ಇದು ನೆಗಡಿಗೆ ಪ್ರಭಾವಶಾಲಿಯಾದ ಔಷಧಿ.

पर्यायवाची : ಪ್ರಭಾವಶಾಲಿಯಾದ, ಪ್ರಭಾವಶಾಲಿಯಾದಂತ, ಪ್ರಭಾವಿ, ಪ್ರಭಾವಿಯಾದ, ಪ್ರಭಾವಿಯಾದಂತ, ಪ್ರಭಾವಿಯಾದಂತಹ


अन्य भाषाओं में अनुवाद :

अपना काम या प्रभाव दिखलानेवाला।

यह सर्दी-जुकाम की प्रभावशाली दवा है।
असरकारक, असरदार, कारगर, प्रभावक, प्रभावकारी, प्रभावशाली, प्रभावी

Works well as a means or remedy.

An effective reprimand.
A lotion that is effective in cases of prickly heat.
effective

अर्थ : ತುಂಬಾ ಪ್ರಭಾವ ಅಥವಾ ಶಕ್ತಿ ಉಳ್ಳ

उदाहरण : ಅಪರಾಧಿಯ ತಂದೆಯು ತುಂಬಾ ವರ್ಚಸ್ಸುಳ್ಳ ವ್ಯಕ್ತಿಯಾಗಿದ್ದು ಪೊಲೀಸರು ಹಾಗೂ ನ್ಯಾಯಾಧೀಶರಿಂದ ತನ್ನ ಮಗನನ್ನು ಬಿಡಿಸುವುದಕ್ಕೆ ತುಂಬಾ ಪ್ರಯತ್ನವನ್ನು ಮಾಡಿದನು.

पर्यायवाची : ಪ್ರಭಾವಶಾಲಿಯಾದ, ಪ್ರಭಾವಶಾಲಿಯಾದಂತ, ವರ್ಚಸ್ಸುಳ್ಳ, ವರ್ಚಸ್ಸುಳ್ಳಂತ, ವರ್ಚಸ್ಸುಳ್ಳಂತಹ


अन्य भाषाओं में अनुवाद :

जिसमें रसूख हो।

अपराधी के रसूखदार पिता ने पुलिस तथा न्यायाधीश पर दबाव डालने की भरपूर कोशिश की।
रसूखदार, रसूख़दार, रुसूखदार, रुसूख़दार

Having or exercising influence or power.

An influential newspaper.
Influential leadership for peace.
influential

चौपाल