पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪ್ರಮೇಯದ शब्द का अर्थ तथा उदाहरण पर्यायवाची एवम् विलोम शब्दों के साथ।

ಪ್ರಮೇಯದ   ಗುಣವಾಚಕ

अर्थ : ಸ್ವತಸ್ಸಿದ್ಧವಲ್ಲದಿರುವ, ಆದರೆ ಅಂಗೀಕೃತ ಸತ್ಯಾಂಶಗಳಿಂದ ಪ್ರಾರಂಭಿಸಿ ನಿಗಮನ ವಿಧಾನದಿಂದ ತಥ್ಯತೆಯನ್ನು ಸಾಧಿಸ ಬಹುದಾದ

उदाहरण : ಗಣಿತದ ಅಧ್ಯಾಪಕರು ಪ್ರಮೇಯದ ಸೂತ್ರವನ್ನು ಹೇಳುತ್ತಿದ್ದಾರೆ.

पर्यायवाची : ಪ್ರಮೇಯ


अन्य भाषाओं में अनुवाद :

जो सिद्ध करने को हो।

गणितज्ञ ने प्रमेय सूत्रों को समझाया।
प्रमेय

अर्थ : ಸ್ವತಸ್ಸಿದ್ಧವಲ್ಲದಿರುವ, ಆದರೆ ಸಾಧಿಸಲ್ಪಡಲು ಗುರಿಯಾಗುವಂತಹ

उदाहरण : ಈ ಪ್ರಮೇಯ ಉಕ್ತಿಯನ್ನು ಇನ್ನೂ ಸಾಧಿಸಿ ತೋರಿಸಬೇಕಾಗಿದೆ.

पर्यायवाची : ಪ್ರಮೇಯ


अन्य भाषाओं में अनुवाद :

जो प्रमाण का विषय हो सके।

प्रमेय वस्तुओं को सहेज कर रखना आवश्यक है।
प्रमेय

चौपाल