पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪ್ರವಾಹಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಪ್ರವಾಹಿಸು   ಕ್ರಿಯಾಪದ

अर्थ : ದ್ರವ ಪದಾರ್ಥಗಳು ಗತಿಶೀಲವಾಗಿ ಹರಿಯುವ ಕ್ರಿಯೆ

उदाहरण : ನದಿಗಳು ಬೆಟ್ಟಗಳಿಂದ ಹರಿಯಲು ಪ್ರಾರಂಭಿಸಿ ಸಮುದ್ರಕ್ಕೆ ಬಂದು ಸೇರುತ್ತವೆ.

पर्यायवाची : ಹರಿ


अन्य भाषाओं में अनुवाद :

द्रव पदार्थ का गतिशील रहना।

नदियाँ पहाड़ों से निकलकर समुद्र की ओर बहती हैं।
प्रवाहित होना, बहना

Flow freely and abundantly.

Tears streamed down her face.
stream, well out

अर्थ : ವಾಯುವಿನ ಸಂಚಾರವಾಗುವುದು

उदाहरण : ಗಾಳಿ ನಿಧಾನವಾಗಿ ಬೀಸುತ್ತಿದೆ.

पर्यायवाची : ಗಾಳಿ ಬೀಸು, ಹರಿ


अन्य भाषाओं में अनुवाद :

वायु का संचारित होना।

हवा धीरे-धीरे बह रही थी।
चलना, बहना, लहकना

Be blowing or storming.

The wind blew from the West.
blow

अर्थ : ನೀರಿನ ಧಾರೆಯಲ್ಲಿ ಬಿದ್ದು ನಿರಂತರವಾಗಿ ಅದರ ಜೊತೆಯಲ್ಲಿಯೇ ತೇಲಿ ಕೊಂಡು ಹೋಗುವುದು

उदाहरण : ಪ್ರವಾಹದಲ್ಲಿ ಎಷ್ಟೊಂದು ಪ್ರಾಣಿಗಳು ಕೊಚ್ಚಿಕೊಂಡು ಹೋಯಿತು.

पर्यायवाची : ಕೊಚ್ಚಿಕೊಂಡು ಹೋಗು, ತೇಲಿ ಕೊಂಡು ಹೋಗು, ತೇಲು, ಹೊತ್ತುಕೊಂಡು ಹೋಗು


अन्य भाषाओं में अनुवाद :

पानी की धारा में पड़कर निरंतर उसके साथ चलना।

बाढ़ में कितने ही पशु बह गये।
बहना

Be in motion due to some air or water current.

The leaves were blowing in the wind.
The boat drifted on the lake.
The sailboat was adrift on the open sea.
The shipwrecked boat drifted away from the shore.
be adrift, blow, drift, float

चौपाल