पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪ್ರವೇಶ ದ್ವಾರ शब्द का अर्थ तथा उदाहरण पर्यायवाची एवम् विलोम शब्दों के साथ।

अर्थ : ಮರದ ನಾಲ್ಕು ಚೌಕಟ್ಟಿಗೆ ಬಾಗಿಲನ್ನು ನಿಲ್ಲಿಸಲಾಗುತ್ತದೆ

उदाहरण : ಮರಗೆಲಸದವಬಿಡಿಗನು ಚೌಕಟ್ಟಿನಲ್ಲಿ ಬಾಗಿಲನ್ನು ಹಾಕುತ್ತಿದ್ದಾನೆ.

पर्यायवाची : ಕದ, ಬಾಗಿಲು


अन्य भाषाओं में अनुवाद :

चार लकड़ियों का वह ढाँचा जिसमें किवाड़ लगे होते हैं।

बढ़ई चौखट में किवाड़ लगा रहा है।
चौकठ, चौखट, दरवाज़ा, दरवाजा

The enclosing frame around a door or window opening.

The casings had rotted away and had to be replaced.
case, casing

अर्थ : ಆ ದ್ವಾರದಿಂದ ಯಾವುದಾದರು ಜಾಗ, ಮನೆ ಮೊದಲಾದವುಗಳಿಗೆ ಹೋಗಬಹುದು

उदाहरण : ಅವನು ಪ್ರವೇಶ ದ್ವಾರದಲ್ಲಿಯೇ ನಿಂತು ಅತಿಥಿಗಳನ್ನು ಸ್ವಾಗತ ಮಾಡುತ್ತಿದ್ದ.

पर्यायवाची : ಒಳಹೋಗುವ ದ್ವಾರ, ಒಳಹೋಗುವ ಬಾಗಿಲು, ಒಳಹೋಗುವ ಮಾರ್ಗ, ದ್ವಾರ, ಪ್ರವೇಶ ಬಾಗಿಲು, ಪ್ರವೇಶ ಮಾರ್ಗ, ಪ್ರಾರಂಭದ ದ್ವಾರ, ಪ್ರಾರಂಭದ ಬಾಗಿಲು, ಪ್ರಾರಂಭದ ಮಾರ್ಗ, ಬಾಗಿಲು, ಮುಖ್ಯ, ಮುಖ್ಯ ದ್ವಾರ, ಮುಖ್ಯ ಮಾರ್ಗ


अन्य भाषाओं में अनुवाद :

वह द्वार जिससे होकर किसी जगह, घर आदि में प्रवेश किया जाए।

वह प्रवेश द्वार पर खड़ा होकर आगंतुकों का स्वागत कर रहा था।
प्रवेश द्वार, प्रवेश मार्ग, प्रवेश-द्वार, प्रवेश-मार्ग, प्रवेशद्वार

An entrance that can be closed by a gate.

gateway

अर्थ : ಪ್ರಮುಖ ಸ್ಥಾನದಿಂದ ಯಾವುದೇ ನಗರ ಮೊದಲಾದವುಗಳಿಗೆ ಹೋಗುವ ಮಾರ್ಗ ಆರಂಭವಾಗುತ್ತದೆ

उदाहरण : ರಾಯಪುರದ ಪ್ರವೇಶ ದ್ವಾರದಲ್ಲಿ ಬಸ್ಸು ಕೆಟ್ಟು ನಿಂತಿತು.

पर्यायवाची : ನಗರದ್ವಾರ


अन्य भाषाओं में अनुवाद :

वह प्रमुख स्थान जहाँ से किसी नगर आदि में जाने का मार्ग आरंभ होता है।

रायपुर नाके पर बस खराब हो गई।
नाका

A place (as at a frontier) where travellers are stopped for inspection and clearance.

checkpoint

अर्थ : ಯಾವುದಾದರು ರಸ್ತೆಯ ತುದಿಯಿಂದ ಜನರು ಇನ್ನೊಂದು ಕಡೆಗೆ ಹೋಗುತ್ತಾರೆ ಅಥವಾ ಬರುತ್ತಾರೆ

उदाहरण : ನಗರದ್ವಾರ ಬರುತ್ತಿದ್ದ ಹಾಗೆಯೇ ನನಗೆ ಮಹೇಶ ಸಿಕ್ಕನು.

पर्यायवाची : ನಗರದ್ವಾರ


अन्य भाषाओं में अनुवाद :

किसी रास्ते आदि का वह छोर जिससे होकर लोग किसी ओर जाते या मुड़ते हैं।

नाके पर मुड़ते ही मुझे महेश मिल गया।
नाका, मुहाना

The intersection of two streets.

Standing on the corner watching all the girls go by.
corner, street corner, turning point

अर्थ : ನಾಲ್ಕು ಬೀದಿಗಳು ಕೂಡುವ ಸ್ಥಳ

उदाहरण : ನಾಲ್ಕು ಬೀದಿಗಳು ಕೂಡುವ ನಗರದ್ವಾರದಲ್ಲಿ ಹುಡುಗ ನಿಂತಿದ್ದ.

पर्यायवाची : ದಾರಿಯ ಮೂಲೆ, ನಗರದ್ವಾರ, ರಸ್ತೆಯ ಮೂಲೆ


अन्य भाषाओं में अनुवाद :

मकान,गली अथवा मार्ग पर आगे की ओर निकला हुआ कोना।

चौराहे के नुक्कड़ पर खड़ा लड़का ट्रक की चपेत में आ गया।
नाका, नुक्कड़, नुक्कड़

The intersection of two streets.

Standing on the corner watching all the girls go by.
corner, street corner, turning point

चौपाल