अर्थ : ಯಾವುದಾದರು ಕೆಲಸ ಮೊದಲಾದವುಗಳನ್ನು ಜಾರಿಗೊಳಿಸದೇ ಇರುವುದಕ್ಕೆ ಹೇಳುವುದು ಅಥವಾ ಅದನ್ನು ನಿಲ್ಲಿಸುವುದು
उदाहरण :
ಅಧ್ಯಾಪಕರು ಹೊರಗಿನ ಜನರಿಗೆ ವಿದ್ಯಾಲಯದ ಒಳಗೆ ಬರುವುದಕ್ಕೆ ನಿಷೇಧವನ್ನು ಹೊರಡಿಸಿದರು.
पर्यायवाची : ಅಡ್ಡಿ ಮಾಡು, ನಿಷೇಧಗೊಳಿಸು, ನಿಷೇಧಿಸು
अन्य भाषाओं में अनुवाद :
किसी काम आदि को जारी न रखने के लिए बोलना या उसे बंद कराना।
प्रधानाचार्य ने विद्यालय में बाहरी लोगों के प्रवेश पर रोक लगाई।